Thursday, June 26, 2025
Homeತಾಜಾ ಸುದ್ದಿಬೆಳಗಾವಿ; ಆರ್ ಸಿ ಬಿ ಕಪ್ ಗೆದ್ದಿದ್ದಕ್ಕೆ ಅರ್ಧ ತಲೆ ಬೋಳಿಸಿಕೊಂಡ ಸಿಎಸ್ ಕೆ ...

ಬೆಳಗಾವಿ; ಆರ್ ಸಿ ಬಿ ಕಪ್ ಗೆದ್ದಿದ್ದಕ್ಕೆ ಅರ್ಧ ತಲೆ ಬೋಳಿಸಿಕೊಂಡ ಸಿಎಸ್ ಕೆ ಅಭಿಮಾನಿ

spot_img
- Advertisement -
- Advertisement -

ಬೆಳಗಾವಿ; ಆರ್ ಸಿ ಬಿ ಕಪ್ ಗೆದ್ದಿದ್ದರೆ ಅರ್ಧ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಚಾಲೆಂಜ್ ಹಾಕಿದ್ದ ಸಿಎಸ್.ಕೆ ಅಭಿಮಾನಿಯೊಬ್ಬ ಆರ್ ಸಿಬಿ ಕಪ್ ಗೆಲ್ಲುತ್ತಿದ್ದಂತೆ ಅರ್ಧ ತಲೆ ಬೋಳಿಸಿಕೊಂಡಿದ್ದಾನೆ. ಬೆಳಗಾವಿ ಜಿಲ್ಲೆ ಬೈಲಹೊಂಗಲದ ಮಹಾವೀರ ಕಿರಣ ಕಡಕೋಳ ತಲೆ ಬೋಳಿಸಿಕೊಂಡವನು.

ಈ ಬಾರಿಯ ಐಪಿಎಲ್ ನಲ್ಲಿ ಆರ್.ಸಿಬಿ ಕಪ್ ಗೆದ್ದರೆ ಅರ್ಧ ತಲೆ ಬೋಳಸ್ತಿನಿ ಅಂತಾ ಆರ್.ಸಿಬಿ ಸ್ನೇಹಿತರಿಗೆ ಮಹಾವೀರ ಕಿರಣ ಕಡಕೋಳ ಸವಾಲು ಹಾಕಿದ್ದನು. ಮೊನ್ನೆಯಷ್ಟೇ ಆರ್.ಸಿಬಿ ಐಪಿಎಲ್ ‌ಕಪ್ ಗೆದ್ದಿದೆ. ಹಾಗಾಗಿ ನಿನ್ನೆ ಹಾಕಿದ ಸವಾಲಿನಿಂತೆ ಸ್ನೇಹಿತರು ಮತ್ತು ಆರ್ಸಿಬಿ ಅಭಿಮಾನಿಗಳ ಮುಂದೆ ಮಹಾವೀರ ತಲೆ ಬೋಳಿಸಿಕೊಂಡಿದ್ದಾನೆ. ಈ ವೇಳೆ ಆರ್ ಸಿಬಿ , ಆರ್ ಸಿಬಿ ಆರ್ ಸಿಬಿ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.

- Advertisement -
spot_img

Latest News

error: Content is protected !!