Wednesday, June 24, 2026
Homeಕರಾವಳಿಬೆಳ್ತಂಗಡಿ: ಸೌತಡ್ಕ ಮಹಾ ಗಣಪತಿ ದೇಗುಲದ ಮಲಗಿದ್ದ ತುಂಬ ಗಬ್ಬದ ಹಸುವನ್ನು ಕದ್ದೊಯ್ದ ಪಾಪಿಗಳು

ಬೆಳ್ತಂಗಡಿ: ಸೌತಡ್ಕ ಮಹಾ ಗಣಪತಿ ದೇಗುಲದ ಮಲಗಿದ್ದ ತುಂಬ ಗಬ್ಬದ ಹಸುವನ್ನು ಕದ್ದೊಯ್ದ ಪಾಪಿಗಳು

- Advertisement -
- Advertisement -

ಬೆಳ್ತಂಗಡಿ: ಸೌತಡ್ಕ ಮಹಾ ಗಣಪತಿ ದೇಗುಲದ ಮಲಗಿದ್ದ ತುಂಬ ಗಬ್ಬದ ಹಸುವನ್ನು ಗೋ ಕಳ್ಳರು ಕದ್ದೊಯ್ದ ಘಟನೆ ನಡೆದಿದೆ.ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯದ ಸಮೀಪದಲ್ಲಿ ಇರುವ ಅಂಗಡಿ ಎದುರು ಮಲಗಿದ್ದ ಎರಡು ದನಗಳನ್ನು ಅಟ್ಟಾಡಿಸಿ ಒಂದು ದನವನ್ನು ಅಪಹರಿಸಿದ ಘಟನೆ ಮಾ.25ರಂದು ತಡರಾತ್ರಿ ನಡೆದಿದೆ.

ದನವು  ತುಂಬು ಗರ್ಭಿಣಿಯಾಗಿದ್ದು ಕಳವು ಮಾಡಿದ ದೃಶ್ಯ ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ. ಇದೀಗ ಗೋಕಳ್ಳರು ಪತ್ತೆ ಹಚ್ಚಿ ಬಂಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!