Tuesday, April 23, 2024
Homeತಾಜಾ ಸುದ್ದಿಕೊರೋನಾ ವೈರಸ್ ಗೆ ಔಷಧ ಕಂಡು ಹಿಡಿಯುವಲ್ಲಿ ಭಾರತಕ್ಕೆ 5ನೇ ಸ್ಥಾನ

ಕೊರೋನಾ ವೈರಸ್ ಗೆ ಔಷಧ ಕಂಡು ಹಿಡಿಯುವಲ್ಲಿ ಭಾರತಕ್ಕೆ 5ನೇ ಸ್ಥಾನ

spot_img
- Advertisement -
- Advertisement -

ಜಗತ್ತನೇ ಬೆಚ್ಚಿಬೀಳಿಸಿದ ಕೊರೋನಾ ವೈರಸ್ ಗೆ ಔಷಧ ಕಂಡು ಹಿಡಿಯುವಲ್ಲಿ ಭಾರತ, ಜಪಾನ್, ಥೈಲ್ಯಾಂಡ್, ಅಮೆರಿಕಾ ಮತ್ತು ಚೀನಾ ನಂತರ 5ನೇ ಸ್ಥಾನ ಪಡೆದಿದೆ. ಈ ಸಂಬಂಧ ಆರೋಗ್ಯ ಸಂಶೋಧನೆಯ ಉನ್ನತ ಮಟ್ಟದ ಸಂಸ್ಥೆಯಾದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಪ್ರತಿಕ್ರಿಯೆ ನೀಡಿದ್ದು, ಔಷಧಗಳನ್ನು ಅಭಿವೃದ್ಧಿಗೊಳಿಸುವ ಮುನ್ನ ವೈರಸ್ ನ್ನು ಪ್ರತ್ಯೇಕಿಸಬೇಕಿರುವುದು ಮೊದಲ ಹೆಜ್ಜೆ ಎಂದಿದೆ. ಪುಣೆಯ ರೋಗ ಸೂಕ್ಷ್ಮಾಣುಗಳ ರಾಷ್ಟ್ರೀಯ ಸಂಸ್ಥೆಯ ವಿಜ್ಞಾನಿಗಳು COVID-2019ನ 11 ತಳಿಗಳನ್ನು ಪ್ರತ್ಯೇಕಿಸುವಲ್ಲಿ ಸಫಲರಾಗಿದ್ದಾರೆ.

- Advertisement -
spot_img

Latest News

error: Content is protected !!