Wednesday, September 18, 2024
Homeಕರಾವಳಿಸುರತ್ಕಲ್: ತಲೆ ತಿರುಗಿ ಬಿದ್ದು ಬಾಣಂತಿ ಸಾವು, 19 ದಿನದ ಮಗು ಬಡಪಾಯಿ

ಸುರತ್ಕಲ್: ತಲೆ ತಿರುಗಿ ಬಿದ್ದು ಬಾಣಂತಿ ಸಾವು, 19 ದಿನದ ಮಗು ಬಡಪಾಯಿ

spot_img
- Advertisement -
- Advertisement -

ಮಂಗಳೂರು: ಸುರತ್ಕಲ್ ಸಮೀಪದ ಚೇಳೈರು ಎಮ್​ಆರ್​ಪಿಎಲ್ ಕಾಲೋನಿಯ ಬಾಣಂತಿಯೊಬ್ಬರು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ನಿನ್ನೆ ನಡೆದಿದೆ.
ಲಿಖಿತಾ(24) ಮೃತಪಟ್ಟವರು. 19 ದಿನಗಳ ಹಿಂದೆ ಮಗುವೊಂದಕ್ಕೆ ಜನ್ಮ ನೀಡಿದ್ದ ಅವರು ಆರೈಕೆಯಲ್ಲಿದ್ದರು. ಮಂಗಳವಾರ ಶೌಚಾಲಯಕ್ಕೆ ತೆರಳಿದ್ದ ವೇಳೆ ರಕ್ತದೊತ್ತಡ ಕಡಿಮೆಯಾಗಿ ತಲೆ ತಿರುಗಿ ಬಿದ್ದು ಮೃತಪಟ್ಟಿದ್ದಾರೆ.
ಈ ಸಂಬಂಧ ಸುರತ್ಕಲ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!