Tuesday, May 14, 2024
Homeಕರಾವಳಿಉಡುಪಿಕರಾವಳಿಯಲ್ಲಿ ನಿಲ್ಲುತ್ತಿಲ್ಲ ಕೊರೋನಾ ಆರ್ಭಟ: ಉಡುಪಿಯಲ್ಲಿ 6, ದ.ಕದಲ್ಲಿ 1 ಹೊಸ ಪ್ರಕರಣ

ಕರಾವಳಿಯಲ್ಲಿ ನಿಲ್ಲುತ್ತಿಲ್ಲ ಕೊರೋನಾ ಆರ್ಭಟ: ಉಡುಪಿಯಲ್ಲಿ 6, ದ.ಕದಲ್ಲಿ 1 ಹೊಸ ಪ್ರಕರಣ

spot_img
- Advertisement -
- Advertisement -

ಉಡುಪಿ: ಕೊರೊನಾ ಅಟ್ಟಹಾಸ ಇಂದೂ ಕರಾವಳಿಯಲ್ಲಿ ಮುಂದುವರೆದಿದೆ. ಉಡುಪಿಯಲ್ಲಿ 6 ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1 ಹೊಸ ಪ್ರಕರಣ ಕಂಡು ಬಂದಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲಿಟಿನ್ ಬಿಡುಗಡೆ ಮಾಡಿದ್ದು, ಇಂದು ಒಂದೇ ದಿನ ರಾಜ್ಯದಲ್ಲಿ 63 ಮಂದಿಗೆ ಕೊರೊನಾ ಸೋಂಕು ದೃಡಪಟ್ಟಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1458 ಕ್ಕೆ ಏರಿಕೆಯಾಗಿದೆ.

ಹಾಸನ 21
ಬೀದರ್ 10
ಮಂಡ್ಯ 08
ಕಲಬುರ್ಗಿ 07
ಉಡುಪಿ 06
ಬೆಂಗಳೂರು 04
ತುಮಕೂರು 04
ಉತ್ತರಕನ್ನಡ 01
ಯಾದಗಿರಿ 01
ದಕ್ಷಿಣಕನ್ನಡ 01

- Advertisement -
spot_img

Latest News

error: Content is protected !!