- Advertisement -
- Advertisement -
ಧರ್ಮಸ್ಥಳ: ಜಗತ್ತನ್ನೇ ಬೆಚ್ಚಿ ಬೀಳಿಸಿದ ಕೊರೊನ ಮಹಾಮಾರಿಯ ಕುರಿತು ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನಾಡಿನ ಸಮಸ್ತ ಜನತೆಗೆ ಮತ್ತು ತಮ್ಮ ಭಕ್ತ ಸಮುದಾಯಕ್ಕೆ ವಿಡಿಯೋ ಮೂಲಕ ಜಾಗೃತಿಯ ಸಂದೇಶ ರವಾನಿಸಿದ್ದಾರೆ.
- Advertisement -