Wednesday, June 3, 2026
Homeಕರಾವಳಿಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ: ಶಂಕಿತ ಉಗ್ರ ಶಾರೀಕ್‌ಗೆ ಸಂಬಂಧಪಟ್ಟ ಪೆನ್‌ಡ್ರೈವ್‌, ಪಿಡಿಎಫ್‌ ಫೈಲ್‌ಗಳು ಪತ್ತೆ

ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ: ಶಂಕಿತ ಉಗ್ರ ಶಾರೀಕ್‌ಗೆ ಸಂಬಂಧಪಟ್ಟ ಪೆನ್‌ಡ್ರೈವ್‌, ಪಿಡಿಎಫ್‌ ಫೈಲ್‌ಗಳು ಪತ್ತೆ

- Advertisement -
- Advertisement -

ಮಂಗಳೂರು: ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಸಂಬಂಧ ಎನ್‌ಐಎ ತನಿಖೆ ಮುಂದುವರೆದಿದ್ದು, ಅನೇಕ ರಹಸ್ಯಗಳು ಬೆಳಕಿಗೆ ಬರುತ್ತಿವೆ.

ಹೌದು ಇದೀಗ ಶಂಕಿತ ಉಗ್ರ ಶಾರೀಕ್‌ಗೆ ಸಂಬಂಧಿಸಿದ, ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅನೇಕ ರಹಸ್ಯಗಳಿರುವ ಪೆನ್‌ಡ್ರೈವ್‌ ಹಾಗೂ ಪಿಡಿಎಫ್‌ ಫೈಲ್‌ಗಳು ಎನ್‌ಐಎ ಅಧಿಕಾರಿಗಳಿಗೆ ಸಿಕ್ಕಿವೆ. ಅದರಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ರೂಪಿಸಿದ ಸಂಚಿನ ಬಗ್ಗೆಯೂ ಸಾಕ್ಷಿಗಳಿವೆ. ಅಲ್ಲದೇ ಉಗ್ರ ಶಾರೀಕ್‌ ಮತ್ತು ಮತೀನ್‌ ತಮ್ಮ ಸಹಚರರಿಗೆ ಉಗ್ರ ಕೃತ್ಯ ನಡೆಸಲು ಸೂಚನೆ ನೀಡುತ್ತಿರುವ ವೀಡಿಯೋ ಕೂಡಾ ಇದೆ ಎನ್ನಲಾಗಿದೆ.

- Advertisement -

Latest News

error: Content is protected !!