Thursday, July 16, 2026
Homeಕರಾವಳಿಉಡುಪಿಉಡುಪಿಯಲ್ಲಿ ವಿವಾದಿತ ಬ್ಯಾನರ್ ಪತ್ತೆ

ಉಡುಪಿಯಲ್ಲಿ ವಿವಾದಿತ ಬ್ಯಾನರ್ ಪತ್ತೆ

- Advertisement -
- Advertisement -

ಉಡುಪಿ; ಇಲ್ಲಿನ ಬ್ರಹ್ಮಗಿರಿ ವೃತ್ತದಲ್ಲಿ ಹಿಂದೂ ರಾಷ್ಟ್ರದ ಹೆಸರಿನ ವಿವಾದಿತ ಬ್ಯಾನರ್ ಪ್ರತ್ಯಕ್ಷವಾಗಿದೆ.ಬ್ರಹ್ಮಗಿರಿ ವೃತ್ತದಲ್ಲಿ ಹಿಂದೂ ರಾಷ್ಟ್ರದ ಹೆಸರಿನ ಬ್ಯಾನರ್ ಪ್ರತ್ಯಕ್ಷವಾಗಿದ್ದು, ಬ್ಯಾನರ್‌‌‌‌‌ನಲ್ಲಿ ಜೈ ಹಿಂದೂ ರಾಷ್ಟ್ರ ಎಂದು ಬರೆಯಲಾಗಿದೆ.ಸಾವರ್ಕರ್ ಮತ್ತು ಸುಭಾಷ್ ಚಂದ್ರ ಬೋಸ್ ಚಿತ್ರ ಇದೆ.

ಇನ್ನು ಬ್ಯಾನರ್‌‌‌‌‌ನಲ್ಲಿ ಕ್ರಾಂತಿಕಾರಿ ಹೋರಾಟದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ವೀರರು ಎನ್ನುವ ಬರಹವಿದ್ದು, ಪ್ರಮೋದ್ ಉಚ್ಚಿಲ,ಯೋಗೀಶ್ ಕುತ್ಪಾಡಿ ಮತ್ತು ಶೈಲೇಶ್ ಶುಭಕೋರುವವರು ಎಂದು ಬರೆಯಲಾಗಿದೆ.ಬ್ಯಾನರ್ ತೆರವುಗೊಳಿಸುವಂತೆ ಪಿಎಫ್‌ಐ ಆಗ್ರಹಿದೆ.

- Advertisement -

Latest News

error: Content is protected !!