Thursday, June 4, 2026
Homeಕರಾವಳಿಬಂಟ್ವಾಳ ಪುರಸಭೆಯ ಕಾಂಗ್ರೆಸ್ ಸದಸ್ಯ ರಾಷ್ಟ್ರಗೀತೆ ಕೇಳಿ ಕರಾವಳಿ ಮಂದಿ ಸುಸ್ತೋ ಸುಸ್ತು : ...

ಬಂಟ್ವಾಳ ಪುರಸಭೆಯ ಕಾಂಗ್ರೆಸ್ ಸದಸ್ಯ ರಾಷ್ಟ್ರಗೀತೆ ಕೇಳಿ ಕರಾವಳಿ ಮಂದಿ ಸುಸ್ತೋ ಸುಸ್ತು : ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

- Advertisement -
- Advertisement -

ಬಂಟ್ವಾಳ: ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಏನೆಲ್ಲಾ ಯಡವಟ್ಟುಗಳನ್ನು ಮಾಡಿಕೊಂಡಿದ್ರು ಅನ್ನೋದನ್ನು ನಾವೆಲ್ಲಾ ನೋಡಿದ್ದೇವೆ.ಜಮೀರ್ ಅಹಮ್ಮದ್ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗಣರಾಜ್ಯೋತ್ಸವ ಅಂತಾ ಹೇಳಿದ ವಿಡಿಯೋ ವೈರಲ್ ಆಗಿತ್ತು. ಡಿಕೆಶಿ ಭಾಷಣದಲ್ಲಿ ಹುತಾತ್ಮರಾದ ಸೋನಿಯಾ ಗಾಂಧಿ ಅಂದಿದ್ದು ಸುದ್ದಿಗೆ ಗ್ರಾಸವಾಗಿತ್ತು.

ಇದೀಗ ನಮ್ಮ ಕರಾವಳಿಯ ಬಂಟ್ವಾಳದಲ್ಲಿ ಪುರಸಭೆಯ ಕಾಂಗ್ರೆಸ್ ಸದಸ್ಯ ವಾಸು ಪೂಜಾರಿ ಲೋರೊಟ್ಟೊ ಎಂಬವರು ಎಸಗಿದ ಮಹಾ ಯಡವಟ್ಟೊಂದು ವೈರಲ್ ಆಗಿದೆ. ಕಾಂಗ್ರೆಸ್ ಮುಖಂಡರು ತಮ್ಮದೇ ರಚನೆಯ ರಾಷ್ಟ್ರಗೀತೆ ಹಾಡಿರುವುದು ನಗೆ ಪಾಟಿಲಿಗೆ ಈಡಾಗಿದೆ. ಅಲ್ಲದೇ ತಪ್ಪು ತಪ್ಪಾಗಿ ರಾಷ್ಟ್ರಗೀತೆ ಹಾಡಿ ರಾಷ್ಟ್ರಗೀತೆಗೆ ಅವಮಾನ ಎಸಗಿದ್ದಾರೆ.

a

ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಕಾಂಗ್ರೆಸ್ ಮುಖಂಡರ ರಾಷ್ಟ್ರಗೀತೆ ಕೇಳಿ ಕರಾವಳಿಯ ಮಂದಿ ಸುಸ್ತಾಗಿ ಹೋಗಿದ್ದಾರೆ.

- Advertisement -

Latest News

error: Content is protected !!