Thursday, June 4, 2026
Homeಕರಾವಳಿಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಸಮುದಾಯ ‌ವಾಚನಾಲಯ ಉದ್ಘಾಟನೆ

ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಸಮುದಾಯ ‌ವಾಚನಾಲಯ ಉದ್ಘಾಟನೆ

- Advertisement -
- Advertisement -

ಮಂಗಳೂರು: ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಸಮುದಾಯ‌ ವಾಚನಾಲಯ ಉದ್ಘಾಟನೆಗೊಂಡಿದೆ.

ವೆನ್ ಲಾಕ್ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ.‌ ರಾಜೇಂದ್ರ, ಮಂಗಳೂರು ‌ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ವಾಚನಾಲಯ ಉದ್ಘಾಟಿಸಿದರು.‌

ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಘಟಕ, ಯೂತ್ ರೆಡ್ ಕ್ರಾಸ್ ಮಂಗಳೂರು ವಿಶ್ವವಿದ್ಯಾನಿಲಯದ ಸಹಭಾಗಿತ್ವದಲ್ಲಿ ವಾಚನಾಲಯ ಸ್ಥಾಪಿಸಲಾಗಿದೆ.

ಆಸ್ಪತ್ರೆಯಲ್ಲಿರುವ ರೋಗಿಗಳು ಮತ್ತು ರೋಗಿಗಳ ಕೇರ್ ಟೇಕರ್ ಗಳಿಗೆ ಸಹಾಯವಾಗುವಂತೆ ಸಮುದಾಯ ವಾಚನಾಲಯ ಸ್ಥಾಪಿಸಲಾಗಿದೆ.‌

- Advertisement -

Latest News

error: Content is protected !!