Wednesday, July 15, 2026
Homeಕರಾವಳಿಮಂಗಳೂರು ಕೋಮು ದ್ವೇಷ ಭಾಷಣ ಪ್ರಕರಣ; ಠಾಣೆಗೆ ವಿಚಾರಣೆಗೆ ಹಾಜರಾದ ಕಲ್ಲಡ್ಕ ಪ್ರಭಾಕರ ಭಟ್

 ಕೋಮು ದ್ವೇಷ ಭಾಷಣ ಪ್ರಕರಣ; ಠಾಣೆಗೆ ವಿಚಾರಣೆಗೆ ಹಾಜರಾದ ಕಲ್ಲಡ್ಕ ಪ್ರಭಾಕರ ಭಟ್

- Advertisement -
- Advertisement -

ಪುತ್ತೂರು; ತಮ್ಮ ವಿರುದ್ಧ ದಾಖಲಾದ ಕೋಮು ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರ್ ಎಸ್ ಎಸ್  ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ.

ಕಲ್ಲಡ್ಕ ಪ್ರಭಾಕರ ಭಟ್  ಸಂಪ್ಯ ಗ್ರಾಮಾಂತರ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ. ಈಶ್ವರಿ ಪದ್ಮುಂಜ ದೂರಿನ ಮೆರೆಗೆ ಧ್ವನಿ ಪರೀಕ್ಷೆಗೆ ಕಲ್ಲಡ್ಕ ಪ್ರಭಾಕರ್ ಭಟ್ ಠಾಣೆಗೆ ಹಾಜರಾಗಿದ್ದಾರೆ.

- Advertisement -

Latest News

error: Content is protected !!