Thursday, July 16, 2026
Homeಕರಾವಳಿಕಾಲೇಜು ವಿದ್ಯಾರ್ಥಿನಿ ಅಸೌಖ್ಯದಿಂದ ಸಾವು

ಕಾಲೇಜು ವಿದ್ಯಾರ್ಥಿನಿ ಅಸೌಖ್ಯದಿಂದ ಸಾವು

- Advertisement -
- Advertisement -

ಕುಂಬಳೆ: ಕಾಲೇಜು ವಿದ್ಯಾರ್ಥಿನಿಯೋರ್ವಳು ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕರಿಯಾಗದೇ ಸಾವಿಗೀಡಾದ ಘಟನೆ ಪುತ್ತಿಗೆಯಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿ ಮುಗುರೋಡಿನ ಮೊಹಮ್ಮದ್‌ ಫೌಸಿಯಾ ದಂಪತಿ ಪುತ್ರಿ ಆಯಿಷತ್‌ ತ್ವಯಿಬ (18) ಎಂದು ತಿಳಿದು ಬಂದಿದೆ. 

ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಪದವಿ ವಿದ್ಯಾರ್ಥಿನಿಯಾಗಿದ್ದ ಈಕೆ ಕೆಲವು ದಿನಗಳ ಹಿಂದೆ ಅಸೌಖ್ಯದ ನಿಮಿತ್ತ  ಆಸ್ಪತ್ರೆಗೆ ದಾಖಲಾಗಿದ್ದಳು.

- Advertisement -

Latest News

error: Content is protected !!