Wednesday, June 24, 2026
Homeಚಿಕ್ಕಮಗಳೂರುಮುಳ್ಳಯ್ಯನಗಿರಿ ಪ್ರವಾಸವನ್ನು ಜು.31 ರವರೆಗೆ ರದ್ದುಗೊಳಿಸಿದ ಜಿಲ್ಲಾಧಿಕಾರಿ; ವಾಹನ ಸಂಚಾರವು ನಿಷೇಧ

ಮುಳ್ಳಯ್ಯನಗಿರಿ ಪ್ರವಾಸವನ್ನು ಜು.31 ರವರೆಗೆ ರದ್ದುಗೊಳಿಸಿದ ಜಿಲ್ಲಾಧಿಕಾರಿ; ವಾಹನ ಸಂಚಾರವು ನಿಷೇಧ

- Advertisement -
- Advertisement -

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೊರಾಗಿದ್ದು, ಜಿಲ್ಲಾಡಳಿತವು ಪ್ರವಾಸ ತಾಣಗಳ ಭೇಟಿಗೆ ಅವಕಾಶ ನಿಷೇಧಿಸಿದೆ. 

ಒಂದು ವಾರಗಳ ಕಾಲ ಮುಳ್ಳಯ್ಯನಗಿರಿ ಪ್ರವಾಸವನ್ನು ರದ್ದುಗೊಳಿಸಲಾಗಿದೆ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೇ ಜಿಲ್ಲೆಯ ಹಲವು ಮಾರ್ಗಗಳ ಸಂಚಾರವನ್ನು ಜು. 31 ರವೆರೆಗೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶವನ್ನು ಹೊರಡಿಸಿದ್ದಾರೆ.

- Advertisement -

Latest News

error: Content is protected !!