Sunday, June 7, 2026
Homeಕರಾವಳಿಉಡುಪಿಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಾಲಯದಲ್ಲಿ ಸಿಎಂ ವಿಶೇಷ ಪೂಜೆ: ನೂತನ ದೇವಾಲಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ...

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಾಲಯದಲ್ಲಿ ಸಿಎಂ ವಿಶೇಷ ಪೂಜೆ: ನೂತನ ದೇವಾಲಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ

- Advertisement -
- Advertisement -

ಉಚ್ಚಿಲ: ಕಾಪು ತಾಲೂಕಿನ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಾಲಯಕ್ಕೆ ಇವತ್ತು ಸಿಎಂ ಭೇಟಿ ನೀಡಿದರು. ಮೊಗವೀರ ಸಮುದಾಯದ ನೂತನವಾಗಿ ನಿರ್ಮಾಣಗೊಂಡ ಭವ್ಯ ದೇವಸ್ಥಾನವನ್ನು ಮುಖ್ಯಮಂತ್ರಿಗಳು ವೀಕ್ಷಿಸಿದರು.ಬಳಿಕ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ನೂತನ ದೇವಾಲಯ ವೀಕ್ಷಣೆ ಮಾಡಿದ ಸಿಎಂ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಿಎಂಗೆ  ಸಾರಿಗೆ ಸಚಿವ ‌ಶ್ರೀರಾಮಲು, ಕೋಟ ಶ್ರೀನಿವಾಸ್ ಪೂಜಾರಿ ,ಸಚಿವ ಅಂಗಾರ ಸಹಿತ ಮೀನುಗಾರ ಮುಖಂಡರು ಸಾಥ್ ನೀಡಿದರು.

- Advertisement -

Latest News

error: Content is protected !!