Wednesday, June 24, 2026
Homeತಾಜಾ ಸುದ್ದಿನಾನು ಯುದ್ಧದ ಪರ ಇಲ್ಲ, ಶಾಂತಿಯ ಪರವೆಂದ ಸಿಎಂ

ನಾನು ಯುದ್ಧದ ಪರ ಇಲ್ಲ, ಶಾಂತಿಯ ಪರವೆಂದ ಸಿಎಂ

- Advertisement -
- Advertisement -

ಮೈಸೂರು: ಯುದ್ದದ ಬದಲು ಪಾಕಿಸ್ತಾನ ಮತ್ತು ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ. ನಾನು ಯುದ್ದದ ಪರ ಅಲ್ಲ, ಶಾಂತಿಯ ಪರವಾಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

‘ಭಾರತ ಪಾಕಿಸ್ತಾನದ ಮೇಲೆ ಯುದ್ಧ ಸಾರುವ ಅಗತ್ಯವಿಲ್ಲ. ಅದರ ಹೊರತಾಗಿ ಭದ್ರತಾ ಕ್ರಮಗಳನ್ನು ಕಾಶ್ಮೀರದ ಪ್ರದೇಶದಲ್ಲಿ ಬಿಗಿಗೊಳಿಸಲು ಕ್ರಮ ಕೈಗೊಳ್ಳಬೇಕು. ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಕೇಂದ್ರ ಸರ್ಕಾರ ಭದ್ರತೆಯನ್ನು ಹೆಚ್ಚಿಸಬೇಕು,’ ಎಂದರು.

- Advertisement -

Latest News

error: Content is protected !!