Monday, June 8, 2026
Homeಕರಾವಳಿಮಂಗಳೂರುಮಂಗಳೂರು: CISF ಮಹಿಳಾ ಅಧಿಕಾರಿಯುವಕನನ್ನು ಸೆಕ್ಸ್ ಗಾಗಿ ಬಳಸಿಕೊಂಡು ವಂಚಿಸಿರುವ ಆರೋಪ: ಉತ್ತರ ಪ್ರದೇಶ ಮೂಲದ‌...

ಮಂಗಳೂರು: CISF ಮಹಿಳಾ ಅಧಿಕಾರಿಯುವಕನನ್ನು ಸೆಕ್ಸ್ ಗಾಗಿ ಬಳಸಿಕೊಂಡು ವಂಚಿಸಿರುವ ಆರೋಪ: ಉತ್ತರ ಪ್ರದೇಶ ಮೂಲದ‌ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

- Advertisement -
- Advertisement -

ಮಂಗಳೂರು: CISF ಮಹಿಳಾ ಅಧಿಕಾರಿ
ಯುವಕನನ್ನು ಸೆಕ್ಸ್ ಗಾಗಿ ಬಳಸಿಕೊಂಡು ವಂಚಿಸಿದ್ದಾರೆಂದು ಮನನೊಂದು ಉತ್ತರ ಪ್ರದೇಶ ಮೂಲದ‌ ವ್ಯಕ್ತಿ ನೇಣು ಬಿಗಿದು ಮಂಗಳೂರಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಿ ಐ ಎಸ್ ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಮೊನಿಕಾ ಸಿಹಾಗ್ ಎಂಬಾಕೆ ವಂಚಿಸಿದ್ದಾರೆಂದು ಆರೋಪಿಸಿ ಉತ್ತರ ಪ್ರದೇಶದ ಗಾಜಿಪುರ ನಿವಾಸಿ ಅಭಿಷೇಕ್ ಸಿಂಗ್ (40) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮೊದಲು ಇನ್ಸ್ಟಾಗ್ರಾಮ್ ನಲ್ಲಿ ಅಭಿಷೇಕ್ ಸಿಂಗ್ ವಿಡಿಯೋ ಮಾಡಿ‌ ಹರಿಬಿಟ್ಟಿದ್ದಾರೆ. ಚೆನ್ನೈನ ಖಾಸಗಿ ಕಂಪನಿ ಉದ್ಯೋಗಿ ಯಾಗಿರುವ ಅಭಿಷೇಕ್ ಸಿಂಗ್
ಮಂಗಳೂರಿಗೆ ಎಕ್ಸಿಬಿಷನ್ ನಲ್ಲಿ ಪಾಲ್ಗೊಳ್ಳಲು ಸಹೋದ್ಯೋಗಿಗಳೊಂದಿಗೆ ಬಂದಿದ್ದರು. ಈ ವೇಲೇ ಅಭಿಷೇಕ್ ಸಿಂಗ್ ನಗರದ ರಾವ್ & ರಾವ್ ವೃತ್ತದ ಬಳಿ ಇರುವ ಲಾಡ್ಜ್ ನಲ್ಲಿದ್ದ ತಂಗಿದ್ದರು. ಈ ವೇಳೆ
ಮದುವೆ ಆಗಿದ್ದರೂ ಅದನ್ನು ಮುಚ್ಚಿಟ್ಟು ತನ್ನೊಂದಿಗೆ ಮೊನಿಕಾ ಸಿಹಾಗ್ ಸಂಬಂಧ ಬೆಳೆಸಿದ್ದಳು ಎಂದು ಅಭಿಷೇಕ್ ಸಿಂಗ್ ಆರೋಪಿಸಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!