Friday, April 26, 2024
Homeತಾಜಾ ಸುದ್ದಿಟಿಬೆಟ್‌ ಗಡಿಯ ವಿವಾದಿತ ಪ್ರದೇಶದಲ್ಲಿ ನಗರ ಕಟ್ಟಿದ ಚೀನಾ!…

ಟಿಬೆಟ್‌ ಗಡಿಯ ವಿವಾದಿತ ಪ್ರದೇಶದಲ್ಲಿ ನಗರ ಕಟ್ಟಿದ ಚೀನಾ!…

spot_img
- Advertisement -
- Advertisement -

ನವದೆಹಲಿ: ಅರುಣಾಚಲ ಪ್ರದೇಶ ಮತ್ತು ಟಿಬೆಟ್‌ ಗಡಿಯ ವಿವಾದಿತ ಪ್ರದೇಶದಲ್ಲಿ ಚೀನಾ ಅನುಮತಿಯ ಹೊರತಾಗಿಯೂ ಕಾರ್ಯಾಚರಿಸುತ್ತಿದೆ. ಇದನ್ನು ಭಾರತೀಯ ವಿದೇಶಾಂಗ ಸಚಿವಾಲಯವು ಒಪ್ಪಿಕೊಂಡಿದೆ.ಚೀನಾಈ ಪ್ರದೇಶದಲ್ಲಿ ಹೊಸದಾಗಿ ಹಳ್ಳಿಯೊಂದನ್ನು ನಿರ್ಮಿಸಿದೆ ಎಂದು ಭಾರತದ ಹಲವು ಮಾಧ್ಯಗಳು ವರದಿ ಮಾಡಿದ್ದಕ್ಕೆ ಸಚಿವಾಲಯವು ಸ್ಪಷ್ಟನೆ ನೀಡಿದೆ ಎನ್ನಲಾಗಿದೆ.

ಉಪಗ್ರಹ ಚಿತ್ರಗಳಿಂದ ದೊರೆತ ಮಾಹಿತಿ ಅನುಸಾರ ಇಲ್ಲಿನ ತ್ಸಾರಿ ಚು ನದಿಯ ದಂಡೆಯಲ್ಲಿ ಚೀನಾ ಹಳ್ಳಿಯನ್ನು ನಿರ್ಮಿಸಿದೆ.2019ರ ಆಗಸ್ಟ್‌ನಲ್ಲಿ ತೆಗೆಯಲಾಗಿದ್ದ ಆ ಪ್ರದೇಶದ ಉಪಗ್ರಹ ಚಿತ್ರದಲ್ಲಿ, ಯಾವುದೇ ಹಳ್ಳಿ ಇರಲಿಲ್ಲ.2020ರ ನವೆಂಬರ್‌ನಲ್ಲಿ ತೆಗೆಯಲಾದ ಉಪಗ್ರಹ ಚಿತ್ರದಲ್ಲಿ, ಹೊಸ ಹಳ್ಳಿ ನಿರ್ಮಾಣವಾಗಿರುವುದು ದೃಢಪಟ್ಟಿದೆ ಎಂದು ಮಾಧ್ಯಮಗಳು ವರದಿ ಪ್ರಸಾರ ಮಾಡಿವೆ.

- Advertisement -
spot_img

Latest News

error: Content is protected !!