Thursday, June 4, 2026
Homeಮನರಂಜನೆಗಟ್ಟಿಮೇಳ ಸೀರಿಯಲ್ ಪ್ರಿಯರಿಗೆ ಭರ್ಜರಿ ಶಾಕ್.. ಪ್ರಮುಖ ಪಾತ್ರದಲ್ಲೇ ಆಯ್ತು ಬದಲಾವಣೆ

ಗಟ್ಟಿಮೇಳ ಸೀರಿಯಲ್ ಪ್ರಿಯರಿಗೆ ಭರ್ಜರಿ ಶಾಕ್.. ಪ್ರಮುಖ ಪಾತ್ರದಲ್ಲೇ ಆಯ್ತು ಬದಲಾವಣೆ

- Advertisement -
- Advertisement -

ಬೆಂಗಳೂರು: ಸದ್ಯಕ್ಕೆ ಟಿಆರ್ ಪಿ ವಿಚಾರದಲ್ಲಿ ನಂ.1 ಧಾರವಾಹಿ ಎನಿಸಿಕೊಂಡಿರುವ ಗಟ್ಟಿಮೇಳ ವೀಕ್ಷಕರಿಗೆ ಭಾರೀ ಶಾಕ್ ಒಂದು ಕಾದಿದೆ. ಇದಕ್ಕೆ ಕಾರಣ ಧಾರವಾಹಿಯ ಜನಪ್ರಿಯ ಪಾತ್ರವೊಂದು ಬದಲಾಗಿದೆ.

ನಾಯಕ ವೇದಾಂತ್ ವಸಿಷ್ಠ ಪಾತ್ರಧಾರಿಯ ಅಮ್ಮ ಸುಹಾಸಿನಿ ಧಾರಾವಾಹಿಯ ಮುಖ್ಯ ವಿಲನ್. ಈ ಪಾತ್ರವನ್ನು ಇದುವರೆಗೆ ಅರ್ಚನ ಅವರು ಮಾಡುತ್ತಿದ್ದರು. ಇನ್ನು ಮುಂದೆ ಈ ಪಾತ್ರವನ್ನು ಸರ್ವಮಂಗಳ ಮಾಂಗಲ್ಯೇ ಧಾರವಾಹಿ ಖ್ಯಾತಿಯ ಸ್ವಾತಿ ನಿರ್ವಹಿಸಲಿದ್ದಾರೆ.

ಸ್ವಾತಿ

ಧಾರವಾಹಿಗಳಲ್ಲಿ ಇತ್ತೀಚೆಗೆ ಅರ್ಥಿಕ ಸಂಕಷ್ಟದಿಂದಾಗಿ ಪಾತ್ರವರ್ಗದ ಕಡಿತ ಮಾಡಲಾಗುತ್ತಿದೆ. ಆದರೆ ಗಟ್ಟಿಮೇಳ ಧಾರವಾಹಿಯಲ್ಲಿ ವಿಲನ್ ಆಗಿದ್ದ ಸುಹಾಸಿನಿ ಪಾತ್ರ ಜನಪ್ರಿಯವಾಗಿತ್ತು. ಆದರೆ ಈಗ ದಿಡೀರ್ ಆಗಿ ಪಾತ್ರಧಾರಿಯ ಬದಲಾವಣೆ ಮಾಡಿರುವುದು ವೀಕ್ಷಕರಿಗೆ ಶಾಕ್ ನೀಡಿದೆ.

- Advertisement -

Latest News

error: Content is protected !!