Saturday, May 18, 2024
Homeಪ್ರಮುಖ-ಸುದ್ದಿಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡರಿಂದ "ಸಿಹಿಸುದ್ದಿ"

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡರಿಂದ “ಸಿಹಿಸುದ್ದಿ”

spot_img
- Advertisement -
- Advertisement -

ಬೆಂಗಳೂರು: ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವೈವಾಹಿ ಜೀವನಕ್ಕೆ ಕಾಲಿಟ್ಟ ನಂತರ ಸೋಷಿಯಲ್ ಮೀಡಿಯಾದಲ್ಲಿ ಕಪಲ್ ಫೋಟೋಸ್‌ ಹೆಚ್ಚಾಗಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.ಬಿಗ್ ಬಾಸ್‌ ಸೀಸನ್‌ 5ರ ಸ್ಪರ್ಧಿಗಳಾಗಿದ್ದ ivaru ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್‌ ರಿವೀಲ್ ಮಾಡಿದ್ದಾರೆ ಅದುವೇ ಒಟ್ಟಾಗಿ ಸಿನಿಮಾ ಮಾಡುವುದು.


ಈ ಹಿಂದೆ ಒಟ್ಟಾಗಿ ಹಾಡು ನ್ರತ್ಯ ಮಾಡುವ ಮಾಡುವ ಮೂಲಕ ಸಾಕಷ್ಟು ಸುದ್ದಿ ಮಾಡಿದ್ದ ದಂಪತಿ ಈಗ ಒಟ್ಟಾಗಿ ಸಿನಿಮಾ ಮಾಡುತ್ತಿರುವುದರ ಕುರಿತು ಸಾಕಷ್ಟು ನಿರೀಕ್ಷೆ ಇದೆ.ನಿವೇದಿತಾ ಈ ಹಿಂದೆ ಟಿಕ್ ಟಾಕ್ ಸ್ಟಾರ್ ಆಗಿ ಮೆರೆದವರು. ಹಾಡುಗಾರ ಚಂದನ್ ಶೆಟ್ಟಿ ಕೂಡ ಕನ್ನಡಿಗರಿಗೆ ಚಿರಪರಿಚಿತರು. ಇವರು ಒಟ್ಟಾಗಿ ಮಾಡಲಿರುವ ಸಿನಿಮಾ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

- Advertisement -
spot_img

Latest News

error: Content is protected !!