- Advertisement -
![]()
- Advertisement -
ಪುತ್ತೂರು; ಸಹಪಾಠಿಯಿಂದಲೇ ಯುವತಿ ತಾಯಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಆರೋಪಿ, ಸಂತ್ರಸ್ತೆ ಹಾಗೂ ಮಗುವಿನ ಡಿಎನ್ ಎ ಪರೀಕ್ಷೆ ನಡೆದಿದೆ.
ಯುವತಿ ಕೈಗೆ ಮಗು ಕೊಟ್ಟು ಆರೋಪಿ ಶ್ರೀಕೃಷ್ಣ ಮದುವೆಯಾಗಲು ನಿರಾಕರಿಸಿದ್ದು, ಮಗು ತನ್ನದ್ದಲ್ಲ ಎನ್ನುತ್ತಿದ್ದಾನೆ. ಹೀಗಾಗಿ ಸಂತ್ರಸ್ತೆ, ಮಗು ಮತ್ತು ಆರೋಪಿ ಮೂವರ ಡಿಎನ್ಎ ಪರೀಕ್ಷೆ ನಡೆಸಲಾಗಿದೆ.
ಯಾಧೀಶರ ಮುಂದೆಯೇ ಮೂವರ ರಕ್ತದ ಮಾದರಿ ಸಂಗ್ರಹಿಸುವ ಪ್ರಕ್ರಿಯೆ ನಡೆದಿದ್ದು, ಮೂವರ ರಕ್ತದ ಮಾದರಿಯನ್ನು ಬೆಂಗಳೂರಿನ ಪರೀಕ್ಷಾಲಯಕ್ಕೆ ಇಂದು ಸಂಜೆಯೇ ಪೊಲೀಸರು ಕಳುಹಿಸಿದ್ದಾರೆ. ಒಂದು ವಾರದೊಳಗೆ ಡಿಎನ್ ಎ ವರದಿ ಬರಲಿದ್ದು ಆ ಬಳಿಕ ಸತ್ಯಾಂಶ ಹೊರ ಬರಲಿದೆ.
- Advertisement -


