Monday, May 20, 2024
Homeಚಿಕ್ಕಮಗಳೂರುಜೀಪ್ ಟಾಪ್ ನಲ್ಲಿ ಕುಳಿತು ಯುವಕ-ಯುವತಿಯರ ಕೇರ್ ಲೆಸ್ ಜರ್ನಿ ; ವಶಕ್ಕೆ ಪಡೆದು ಕೇಸ್...

ಜೀಪ್ ಟಾಪ್ ನಲ್ಲಿ ಕುಳಿತು ಯುವಕ-ಯುವತಿಯರ ಕೇರ್ ಲೆಸ್ ಜರ್ನಿ ; ವಶಕ್ಕೆ ಪಡೆದು ಕೇಸ್ ದಾಖಲಿಸಿದ ಪೊಲೀಸರು

spot_img
- Advertisement -
- Advertisement -

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿಗೆ ಜೀಪಿನ ಮೇಲ್ಭಾಗದಲ್ಲಿ ಕುಳಿತು ಯುವಕ-ಯುವತಿಯರು ಪ್ರಯಾಣ ಮಾಡಿರುವ ಘಟನೆ ನಡೆದಿದೆ.

ಕೆಎ 34 M, 6646 ವಾಹನದಲ್ಲಿ ಹೋಗುತ್ತಿದ್ದವರನ್ನು ತಡೆ ಹಿಡಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಮಲು ಪದಾರ್ಥ ಸೇವಿಸಿ ಮುಳ್ಳಯ್ಯನಗಿರಿಗೆ ಯುವಕ-ಯುವತಿಯರು ತೆರಳುತ್ತಿದ್ದರು ಎನ್ನಲಾಗಿದೆ.

ಎನ್ ಡಿಪಿಎಸ್ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ಬೊಲೆರೋ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಚಿಕ್ಕಮಗಳೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!