Wednesday, June 26, 2024
Homeಅಪರಾಧಚಲಿಸುತ್ತಿದ್ದ ಝೈಲೋ ಕಾರು ಬೆಂಕಿಗಾಹುತಿ...! ಅವಘಡದಿಂದ ಪಾರಾದ ಪ್ರಯಾಣಿಕರು

ಚಲಿಸುತ್ತಿದ್ದ ಝೈಲೋ ಕಾರು ಬೆಂಕಿಗಾಹುತಿ…! ಅವಘಡದಿಂದ ಪಾರಾದ ಪ್ರಯಾಣಿಕರು

spot_img
- Advertisement -
- Advertisement -

ಕಡಬ: ಝೈಲೋ ಕಾರೊಂದು ಚಲಿಸುತ್ತಿರುವಾಗಲೇ ಬೆಂಕಿಗಾಹುತಿಯಾದ ಘಟನೆ ಮೇ 14ರ ಶನಿವಾರ ರಾತ್ರಿ ಕಡಬ ತಾಲೂಕಿನ ಕೊಂಬಾರು ಗ್ರಾಮದಲ್ಲಿ ನಡೆದಿದೆ.

ಕಡಬದ ಪಟ್ರಮೆ ನಿವಾಸಿ ಆನಂದ ಗೌಡ ಎಂಬವರ ಕಾರು ಇದಾಗಿದ್ದು, ಅವರು ಕುಟುಂಬ ಸದಸ್ಯರೊಂದಿಗೆ ಸಂಬಂಧಿಕರಾದ ಸೋಮಪ್ಪ ಗೌಡ ಅವರ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆ ಈ ಅವಘಡ ಸಂಭವಿಸಿದೆ. ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿಕೊಂಡಿದ್ದು, ಕಾರಿನ ಬಹುತೇಕ ಭಾಗಗಳು ಬೆಂಕಿಗೆ ಆಹುತಿಯಾಗಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಸ್ವಲ್ಪದರಲ್ಲೇ ಪಾರಾಗಿರುತ್ತಾರೆ.

- Advertisement -
spot_img

Latest News

error: Content is protected !!