Thursday, June 4, 2026
Homeಕರಾವಳಿಉಡುಪಿಕೋಟ ಶ್ರೀನಿವಾಸ್‌ ಪೂಜಾರಿ, ಕೆ.ಸುಧಾಕರ್ ಸೇರಿ ಹಲವು ಶಾಸಕರು, ಸಚಿವರು ಸಿಎಂ ಮನೆಗೆ ದೌಡು: ಸಚಿವ...

ಕೋಟ ಶ್ರೀನಿವಾಸ್‌ ಪೂಜಾರಿ, ಕೆ.ಸುಧಾಕರ್ ಸೇರಿ ಹಲವು ಶಾಸಕರು, ಸಚಿವರು ಸಿಎಂ ಮನೆಗೆ ದೌಡು: ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ?

- Advertisement -
- Advertisement -

ಬೆಂಗಳೂರು: ಇಂದು ಬೆಳಗ್ಗೆ ಸಿಎಂ ಬೊಮ್ಮಾಯಿ ನಿವಾಸಕ್ಕೆ ಶಾಸಕರು, ಹಾಗೂ ಸಚಿವರು ದೌಡಾಯಿಸಿದ್ದು ಮಹತ್ವದ ಬೆಳವಣಿಗೆಯೊಂದರ ಮುನ್ಸೂಚನೆಯೇ ಆಗಿದೆ.

ಡಾ ಕೆ ಸುಧಾಕರ್, ಆನಂದ್ ಸಿಂಗ್, ಕೋಟ ಶ್ರೀನಿವಾಸ ಪೂಜಾರಿ, ಇನ್ನೂ ಹಲವಾರು ಗಣ್ಯರು ಬೆಂಗಳೂರಿನ ಆರ್ ಟಿ ನಗರದಲ್ಲಿರುವ ಮುಖ್ಯಮಂತ್ರಿಗಳ ನಿವಾಸಕ್ಕೆ ಆಗಮಿಸಿದ್ದರು. ಸಚಿವ ಸಂಪುಟ ವಿಸ್ತರಣೆಯ ಸುದ್ದಿಯ ನಡುವೆ ಇವರ ಭೇಟಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

- Advertisement -

Latest News

error: Content is protected !!