Thursday, May 16, 2024
Homeಕರಾವಳಿವಿಟ್ಲ: ಬಸ್‌ಗಳ ನಡುವೆ ಓವರ್‌ಟೇಕ್, 2 ಬಸ್‌ಗಳು ಢಿಕ್ಕಿ !

ವಿಟ್ಲ: ಬಸ್‌ಗಳ ನಡುವೆ ಓವರ್‌ಟೇಕ್, 2 ಬಸ್‌ಗಳು ಢಿಕ್ಕಿ !

spot_img
- Advertisement -
- Advertisement -

ವಿಟ್ಲ : ಬಂಟ್ವಾಳ ತಾಲೂಕಿನ ವಿಟ್ಲ ಸಮೀಪ ಸಮಯದ ವಿಚಾರದಲ್ಲಿ ಖಾಸಗಿ ಬಸ್‌ಗಳ ನಡುವೆ ಓವರ್‌ಟೇಕ್ ನಡೆದು ಎರಡು ಬಸ್‌ಗಳು ಢಿಕ್ಕಿ ಹೊಡೆದ ಘಟನೆ ನಡೆದಿದೆ .

ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ . ವಿಟ್ಲ ಸಾಲೆತ್ತೂರು ರಸ್ತೆಯ ಮೈತ್ರೇಯಿ ಗುರುಕುಲದ ಸಮೀಪ ಈ ಘಟನೆ ನಡೆದಿದೆ.

ವಿಟ್ಲ ಪೊಲೀಸರು ಎರಡು ಬಸ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಸ್ ಡ್ರೈವರ್ ಹಾಗೂ ಕಂಡೆಕ್ಟರ್ ಗಳು ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ .

- Advertisement -
spot_img

Latest News

error: Content is protected !!