Friday, June 5, 2026
Homeಕರಾವಳಿಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಆವರಣದಲ್ಲಿ ಹೋರಿ ದಿಢೀರ್ ನಾಪತ್ತೆ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಆವರಣದಲ್ಲಿ ಹೋರಿ ದಿಢೀರ್ ನಾಪತ್ತೆ

- Advertisement -
- Advertisement -

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಆವರಣದಲ್ಲಿದ್ದ ಹೋರಿ ದಿಢರ್ ನಾಪತ್ತೆಯಾಗಿದೆ.  “ಅಣ್ಣು’ ಹೆಸರಿನ ಹೋರಿ ಎ. 30ರಿಂದ ನಾಪತ್ತೆಯಾಗಿದೆ.

ಕರುವಾಗಿದ್ದಾಗ ಇದನ್ನು ದೇವಸ್ಥಾನದ ಸಮೀಪ ಯಾರೋ ಬಿಟ್ಟು ಹೋಗಿದ್ದು, ಬಳಿಕ ಭಕ್ತರು ನೀಡುತ್ತಿದ್ದ ಬಾಳೆ ಹಣ್ಣು ಇತ್ಯಾದಿ ತಿನ್ನುತ್ತಾ ಪರಿಸರದಲ್ಲಿ ತಿರುಗಾಡುತ್ತಿತ್ತು. ಸಾಧು ಸ್ವಭಾವದಿಂದ ಭಕ್ತರ ಪ್ರೀತಿಗೆ ಪಾತ್ರವಾಗಿತ್ತು.

- Advertisement -

Latest News

error: Content is protected !!