Saturday, May 18, 2024
Homeತಾಜಾ ಸುದ್ದಿಗುಡ್ ನ್ಯೂಸ್ ಕೊಟ್ಟ ಕಿರುತೆರೆಯ ಖ್ಯಾತ ಜೋಡಿ ಕವಿತಾ ಗೌಡ ಮತ್ತು ಚಂದನ್

ಗುಡ್ ನ್ಯೂಸ್ ಕೊಟ್ಟ ಕಿರುತೆರೆಯ ಖ್ಯಾತ ಜೋಡಿ ಕವಿತಾ ಗೌಡ ಮತ್ತು ಚಂದನ್

spot_img
- Advertisement -
- Advertisement -

ಬೆಂಗಳೂರು: ಕಿರುತೆರೆಯ ಖ್ಯಾತ ಜೋಡಿ ಕವಿತಾ ಗೌಡ ಮತ್ತು ಚಂದನ್  ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ನಟಿ ಕವಿತಾ ತಾಯಿಯಾಗ್ತಿದ್ದಾರೆ ಎಂಬುವುದನ್ನು  ಚಂದನ್ ದಂಪತಿ ಅನೌನ್ಸ್ ಮಾಡಿದ್ದಾರೆ.


ಇನ್ಸ್ಟಾಗ್ರಾಂ ನಲ್ಲಿ  ಇಮೋಜಿ ಒಳಗೆ ಸ್ಕ್ಯಾನಿಂಗ್ ಫೋಟೋ ಹಾಕಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರೋದಾಗಿ  ತಿಳಿಸಿದ್ದಾರೆ. ಇದೀಗ ದಂಪತಿಗೆ ಹಿರಿತೆರೆ, ಕಿರಿತೆರೆ ಕಲಾವಿದರು, ಸ್ನೇಹಿತರು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.


ಕೆಲ ತಿಂಗಳುಗಳಿಂದ ಕವಿತಾ ಗೌಡ ಅವರು ಉದ್ಯಮದ ಕಡೆಗೆ ಮುಖ ಮಾಡಿದ್ದರು. ಪತಿಯ ಜೊತೆಗೆ ಅವರು ಒಂದಾದ ಮೇಲೆ ಒಂದರಂತೆ ಹೋಟೆಲ್ ಬ್ರ್ಯಾಂಚ್ ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ ಮೇಕಪ್ ಸ್ಟುಡಿಯೋವನ್ನು ಕೂಡ ಆರಂಭಿಸಿದ್ದರು. ಇದೀಗ ವೈಯಕ್ತಿಕ ಬದುಕಿನಲ್ಲೂ ಕವಿತಾ ಸಿಹಿ ಸುದ್ದಿಕೊಟ್ಟಿದ್ದಾರೆ.

- Advertisement -
spot_img

Latest News

error: Content is protected !!