Sunday, June 7, 2026
Homeತಾಜಾ ಸುದ್ದಿಏಳಿಂಜೆ: ಗದ್ದೆಯಲ್ಲಿ ಮೇಯಲು ಕಟ್ಟಿದ್ದ ಕಂಬಳದ ಕೋಣ ನಾಪತ್ತೆ

ಏಳಿಂಜೆ: ಗದ್ದೆಯಲ್ಲಿ ಮೇಯಲು ಕಟ್ಟಿದ್ದ ಕಂಬಳದ ಕೋಣ ನಾಪತ್ತೆ

- Advertisement -
- Advertisement -

ಮುಲ್ಕಿ: ಕಿನ್ನಿಗೋಳಿ ಸಮೀಪದ ಏಳಿಂಜೆಯಲ್ಲಿ  ಗದ್ದೆಯಲ್ಲಿ ಮೇಯಲು ಕಟ್ಟಿದ್ದ ಕಂಬಳದ ಕೋಣ ನಾಪತ್ತೆಯಾಗಿದ್ದು ಕೋಣದ ಯಜಮಾನರು ಆತಂಕಗೊಂಡಿದ್ದಾರೆ.

ಏಳಿಂಜೆಯ ಲೋಕನಾಥ ಶೆಟ್ಟಿ ಅಂಗಡಿಗುತ್ತು ರವರ ಕೋಣವನ್ನು ಗದ್ದೆಯಲ್ಲಿ ಕಟ್ಟಿ ಹಾಕಲಾಗಿತ್ತು.ಕಟ್ಟಿದ ಸ್ಥಳದಿಂದ ಕೋಣವು ನಾಪತ್ತೆಯಾಗಿದೆ ಎಂದು ಲೋಕನಾಥ ಶೆಟ್ಟಿ ತಿಳಿಸಿದ್ದಾರೆ. ಸುತ್ತಮುತ್ತ ಕೋಣದ ಹುಡುಕಾಟ ನಡೆಸಲಾಗಿದ್ದು, ಕೋಣ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.

- Advertisement -

Latest News

error: Content is protected !!