Friday, June 5, 2026
HomeUncategorizedಮಂಗಳೂರು: ಕಮಿಷನರೇಟ್ ಶ್ವಾನದಳಕ್ಕೆ ‘ಬಬ್ಲಿ’ ಸೀರ್ಪಡೆ

ಮಂಗಳೂರು: ಕಮಿಷನರೇಟ್ ಶ್ವಾನದಳಕ್ಕೆ ‘ಬಬ್ಲಿ’ ಸೀರ್ಪಡೆ

- Advertisement -
- Advertisement -

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಶ್ವಾನದಳಕ್ಕೆ ‘ಬಬ್ಲಿ’ ಎಂಬ ಹೆಸರಿನ ಶ್ವಾನ ಸೇರ್ಪಡೆಯಾಗಿದೆ.


ಜರ್ಮನ್ ಶಫರ್ಡ್ ತಳಿಗೆ ಸೇರಿದ ಸುಮಾರು ಒಂದು ವರ್ಷ ಪ್ರಾಯದ ಈ ಶ್ವಾನವು ಬೆಂಗಳೂರು ಸಿಎಆರ್ ಅಡುಗೋಡಿ ಶ್ವಾನದಳ ತರಬೇತಿ ಕೇಂದ್ರದಲ್ಲಿ ಅಪರಾಧ ಪತ್ತೆ ತರಬೇತಿ ಪಡೆದಿದೆ.


ಪೊಲೀಸ್ ಸಿಬ್ಬಂದಿ ಕುಶಾಲಪ್ಪ ಪೂಜಾರಿ ಮತ್ತು ರವಿಗೌಡ ಇದರ ಹ್ಯಾಂಡ್ಕರ್. ಇದರೊಂದಿಗೆ ಕಮಿಷನರೇಟ್ ಶ್ವಾನದಳ ವಿಭಾಗದಲ್ಲಿರುವ ಶ್ವಾನಗಳ ಸಂಖ್ಯೆ ನಾಲ್ಕಕ್ಕೇರಿದೆ. ತಲಾ ಎರಡು ಶ್ವಾನಗಳು ಅಪರಾಧ ಹಾಗೂ ನಾರ್ಕೋಟಿಕ್ಸ್ ಪತ್ತೆಗೆ ಹಾಗೂ ಇನ್ನೊಂದನ್ನು ಸ್ಫೋಟಕ ಪತ್ತೆ ಕಾರ್ಯಕ್ಕೆ ನಿಯೋಜಿಸಲಾಗಿದೆ.

- Advertisement -

Latest News

error: Content is protected !!