Friday, June 27, 2025
HomeWorld10ಮೀ ಏರ್ ಪಿಸ್ತೂಲ್ ಮಿಶ್ರ ಡಬಲ್ಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ; ಇತಿಹಾಸ ಬರೆದ ಮನು ಭಾಕರ್‌ 

10ಮೀ ಏರ್ ಪಿಸ್ತೂಲ್ ಮಿಶ್ರ ಡಬಲ್ಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ; ಇತಿಹಾಸ ಬರೆದ ಮನು ಭಾಕರ್‌ 

spot_img
- Advertisement -
- Advertisement -

ಪ್ಯಾರಿಸ್‌ ಒಲಿಂಪಿಕ್ಸ್‌ 2024ರಲ್ಲಿ ಈಗಾಗಲೇ ಭಾರತದ ಮೊದಲ ಪದಕದ ಖಾತೆ ತೆರೆದ ಶೂಟರ್‌ ಮನು ಭಾಕರ್‌ ಮಿಶ್ರ ಡಬಲ್ಸ್​ನಲ್ಲೂ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ.

ಮನ್ ಭಾಕರ್ ಸರಬ್ಜೋತ್​ ಸಿಂಗ್ ಜೊತೆಯಲ್ಲಿ ಮಿಶ್ರ ತಂಡದ ವಿಭಾಗದಲ್ಲಿ ಕಣಕ್ಕಿಳಿದಿದ್ದ ಅವರು ಸೌತ್‌ ಕೊರಿಯಾದ ಲೀ ವಾನ್ ಹೊ ಮತ್ತು ಯೆ-ಜಿನ್ ವಿರುದ್ಧ ಕಂಚಿಗೆ ಗುರಿಯಿಟ್ಟಿದ್ದಾರೆ. ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆಲ್ಲುವ ಮೂಲಕ ಮನು‌ ಭಾಕರ್ ಇತಿಹಾಸ ಬರೆದಿದ್ದಾರೆ.

ಆರಂಭದಲ್ಲೇ ಲೀಡ್‌ ಕಾಯ್ದುಕೊಂಡಿದ್ದ ಮನು- ಸರಬ್ಜೋತ್​ 16-10 ರಿಂದ ಕೊರಿಯಾವನ್ನು ಸೋಲಿಸಿ ಕಂಚು ಮುಡಿಗೇರಿಸಿಕೊಂಡಿದೆ. ಆ ಮೂಲಕ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಎರಡನೇ ಪದಕವನ್ನು ಭಾರತ ಗೆದ್ದಿದೆ.

- Advertisement -
spot_img

Latest News

error: Content is protected !!