Friday, June 27, 2025
Homeಅಪರಾಧದನದ ಕೊಟ್ಟಿಗೆಗೆ ನುಗ್ಗಿ ಹಸು ಕಳವು; ದೂರು ದಾಖಲು

ದನದ ಕೊಟ್ಟಿಗೆಗೆ ನುಗ್ಗಿ ಹಸು ಕಳವು; ದೂರು ದಾಖಲು

spot_img
- Advertisement -
- Advertisement -

ಮಡಿಕೇರಿ: ಇಲ್ಲಿನ ಮನೆಯೊಂದರ ದನದ ಕೊಟ್ಟಿಗೆಗೆ ನುಗ್ಗಿ ಕಳ್ಳರು ಒಂದು ಹಸುವನ್ನು ಕದ್ದೊಯ್ದಿರುವ ಘಟನೆ ನಡೆದಿದೆ.

ಗ್ರಾಮಾಂತರ ಠಾಣಾ ಸರಹದ್ದಿನ ಕೆ.ಜಿಡುಗಣೆ ಗ್ರಾಮದ ಬಿ.ಎಂ. ದೇವಯ್ಯ ಅವರ ಮನೆಯ ಹಸು ಕಳವಾಗಿದೆ.

ಮನೆಯವರು ಬೆಳಗ್ಗೆ ಎದ್ದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಕಳ್ಳರು ವಾಹನವೊಂದರಲ್ಲಿ ಹಸುವನ್ನು ಸಾಗಿಸಿರುತ್ತಾರೆಂದು ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ.

ದೂರು ದಾಖಲಿಸಿಕೊಂಡಿರುವ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!