- Advertisement -
- Advertisement -
ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಅಂತೋಣಿ ಎಂಬುವವರ ಮಗ ಲಿಜೀನ್ ಅಂತೋನಿ (14) ಶಾಲೆಗೆ ಹೋಗೋದಾಗಿ ಹೇಳಿ ಹೋದವನು ಬಳಿಕ ನಾಪತ್ತೆಯಾಗಿದ್ದ.
ದಿನಾಂಕ 25-09-2024 ರಂದು ನಾವೂರು ಗ್ರಾಮದ ಸರಕಾರಿ ಪ್ರೌಢಶಾಲೆಗೆ ಶಾಲಾ ತರಗತಿ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋದ ಲಿಜೀನ್ ಕಾಣೆಯಾಗಿದ್ದ ಇದೀಗ ಆತ ಮಡಿಕೇರಿಯ ತನ್ನ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾನೆ.
- Advertisement -