- Advertisement -
![]()
- Advertisement -
ಪುತ್ತೂರು; ಕಲ್ಲಿನ ಕೋರೆಯಲ್ಲಿ ಈಜಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕಬಕ ಬಳಿ ಕಲ್ಲಿನ ಕೊರೆಯಲ್ಲಿ ನಡೆದಿದೆ.
ಕಬಕದ ಕಲ್ಲಂದಡ್ಕದ ಅಜ್ವಾನ್(13) ಮೃತ ಬಾಲಕ. ಅಜ್ವಾನ್ ಸ್ನೇಹಿತರೊಂದಿಗೆ ಕಲ್ಲಿನ ಕೋರೆಗೆ ಈಜಲು ಹೋಗಿದ್ದ. ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕನ ಮೃತದೇಹ ಇರಿಸಲಾಗಿದ್ದು, ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
- Advertisement -


