Thursday, June 4, 2026
Homeಕರಾವಳಿಮಂಗಳೂರು; ಆಟೋದಲ್ಲಿ ಬಾಂಬ್ ಸ್ಫೋಟ ಪ್ರಕರಣ; ಎ1 ಆರೋಪಿಯ ಗುರುತು‌ ಪತ್ತೆ

ಮಂಗಳೂರು; ಆಟೋದಲ್ಲಿ ಬಾಂಬ್ ಸ್ಫೋಟ ಪ್ರಕರಣ; ಎ1 ಆರೋಪಿಯ ಗುರುತು‌ ಪತ್ತೆ

- Advertisement -
- Advertisement -

ಮಂಗಳೂರು;  ಆಟೋದಲ್ಲಿ ಬಾಂಬ್ ಸ್ಪೋಟ ಪ್ರಕರಣದಲ್ಲಿ ಗಾಯಗೊಂಡಿರುವ ಎ1 ಆರೋಪಿಯ ಗುರುತು ಪತ್ತೆಯಾಗಿದೆ.

ಆರೋಪಿಯು ಶಿವಮೊಗ್ಗದ ತುಂಗಾ ನದಿ ಪಕ್ಕ ಟ್ರಯಲ್ ಬ್ಲಾಸ್ಟ್ ಮಾಡಿದ  ಎ1 ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಮಹಮ್ಮದ್ ಶಾರೀಕ್ ಎಂಬುವುದು ದೃಢಪಟ್ಟಿದ್ದು ಪೊಲೀಸರು ತನಿಖೆ‌ ಮುಂದುವರೆಸಿದ್ದಾರೆ.

ಇನ್ನು ಪ್ರಕರಣ ಸಂಬಂಧ ಶಾರೀಕ್ ಜೊತೆ ಸಂಪರ್ಕ ಇದ್ದ ಮೈಸೂರಿನಿಂದ ಇಬ್ಬರು, ಮಂಗಳೂರಿನ ಒಬ್ಬ, ಊಟಿಯಿಂದ ಒಬ್ಬ ಸೇರಿ ನಾಲ್ಕು ಜನರನ್ನು ವಶಕ್ಕೆ ಪಡೆದು ಮಂಗಳೂರು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ‌.

- Advertisement -

Latest News

error: Content is protected !!