Sunday, June 7, 2026
Homeತಾಜಾ ಸುದ್ದಿಅರಸಿನಮಕ್ಕಿ: ಮನೆಯ ಮಾಡಿನಲ್ಲಿ ಅವಿತು ಕುಳಿತಿದ್ದ 16 ಅಡಿ ಉದ್ದದ ದೈತ್ಯ ಸರ್ಪ

ಅರಸಿನಮಕ್ಕಿ: ಮನೆಯ ಮಾಡಿನಲ್ಲಿ ಅವಿತು ಕುಳಿತಿದ್ದ 16 ಅಡಿ ಉದ್ದದ ದೈತ್ಯ ಸರ್ಪ

- Advertisement -
- Advertisement -

ಅರಸಿನಮಕ್ಕಿ: ಪಶ್ಚಿಮ ಘಟ್ಟ ಭಾಗದ ತಪ್ಪಲಲ್ಲೇ ಇರುವ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ, ಗ್ರಾಮದ ಹತ್ಯಡ್ಕ ಪಡ್ಡಾಯಿಬೆಟ್ಟು ಎಂಬಲ್ಲಿ ಮನೆಯ ಮಾಡಿನಲ್ಲಿ ಅವಿತು ಕುಳಿತಿದ್ದ ಸುಮಾರು 16 ಅಡಿ ಉದ್ದದ ದೈತ್ಯ ಸರ್ಪವನ್ನು ಸ್ನೇಕ್ ಕ್ಯಾಚರ್ ಅನಿಲ್ ಕಕ್ಕಿಂಜೆ ಅವರು ಬಹಳ ಪ್ರಯಾಸದಿಂದ ಹಿಡಿದು ಬಳಿಕ ಮರಳಿ ಪಶ್ಚಿಮಘಟ್ಟದ ಕಾಡುಪ್ರದೇಶಕ್ಕೆ ಬಿಟ್ಟ ಘಟನೆ ಇಂದು ನಡೆದಿದೆ.

ಈ ಮೂಲಕ ಒಂದಿಡೀ ದಿನ ಮನೆಯ ಮಾಡಿನಲ್ಲಿ ಕುಳಿತು ಮನೆಯವರಲ್ಲಿ ಮತ್ತು ಪರಿಸರದಲ್ಲಿ ಭಯದ ವಾತಾವರಣ ಉಂಟು ಮಾಡಿದ್ದ ಸುಮಾರು 15 ಅಡಿ ಉದ್ದದ ದೈತ್ಯ ಸರ್ಪ ಮರಳಿ ತನ್ನ ಸ್ವಸ್ಥಾನವನ್ನು ಸೇರಿದಂತಾಗಿದೆ.

- Advertisement -

Latest News

error: Content is protected !!