Tuesday, May 7, 2024
Homeತಾಜಾ ಸುದ್ದಿಓಸಿಐ ಮಾನ್ಯತೆ ರದ್ದು ವಿಚಾರವಾಗಿ ನಟ ಚೇತನ್‌ಗೆ ಬಿಗ್‌ ರಿಲೀಫ್‌

ಓಸಿಐ ಮಾನ್ಯತೆ ರದ್ದು ವಿಚಾರವಾಗಿ ನಟ ಚೇತನ್‌ಗೆ ಬಿಗ್‌ ರಿಲೀಫ್‌

spot_img
- Advertisement -
- Advertisement -

ಬೆಂಗಳೂರು: ಓಸಿಐ ಮಾನ್ಯತೆ ರದ್ದು ವಿಚಾರವಾಗಿ ನಟ ಚೇತನ್‌ಗೆ ಹೈಕೋರ್ಟ್‌ನಿಂದ ಬಿಗ್‌ ರಿಲೀಫ್‌ ಸಿಕ್ಕಿದೆ.

ಚೇತನ್‌ ಓಸಿಐ ರದ್ದು ಮಾಡುವುದಾಗಿ ಕೇಂದ್ರ ಸರ್ಕಾರ ನೊಟೀಸ್‌ ಕಳುಹಿಸಿತ್ತು. ಆದ್ರೆ ಇದೀಗ ಹೈಕೋರ್ಟ್ ಈ ವಿಚಾರವಾಗಿ ನಟನಿಗೆ ಷರತ್ತುಬದ್ಧ ರಿಲೀಫ್ ಕೊಟ್ಟಿದೆ.

- Advertisement -
spot_img

Latest News

error: Content is protected !!