Saturday, June 6, 2026
Homeಕರಾವಳಿಪಣಂಬೂರು ಬೀಚ್‌ನಲ್ಲಿ ಬಂಟ್ವಾಳ ಯುವಕನ ಮೃತದೇಹ ಪತ್ತೆ

ಪಣಂಬೂರು ಬೀಚ್‌ನಲ್ಲಿ ಬಂಟ್ವಾಳ ಯುವಕನ ಮೃತದೇಹ ಪತ್ತೆ

- Advertisement -
- Advertisement -

ಬಂಟ್ವಾಳ: ಬಂಟ್ವಾಳದ ಯುವಕನೊಬ್ಬನ ಮೃತದೇಹ ಪಣಂಬೂರು ಬೀಚ್‌ನ ಬ್ರೇಕ್ ವಾಟರ್ ಬಳಿ ಪತ್ತೆಯಾಗಿದೆ.

ಬಂಟ್ವಾಳ ಮೊಡಂಕಾಪು ನಿವಾಸಿ ಉಷಾ ಎಂಬುವವರ ಮಗ ವಿನಯ್ (25) ಮೃತದೇಹ ಪತ್ತೆಯಾಗಿದ್ದು, ಈತನ ಸಾವಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ.

ಪಣಂಬೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!