Tuesday, June 9, 2026
Homeತಾಜಾ ಸುದ್ದಿಒಳ ಉಡುಪಿನಲ್ಲಿ 1 ಕೆಜಿ ಚಿನ್ನ ಸಾಗಿಸುತ್ತಿದ್ದ ಭೂಪ !…ಬೆಂಗಳೂರಿನಲ್ಲಿ ದುಬೈನಿಂದ ಬಂದಾತನ ಬಂಧನ

ಒಳ ಉಡುಪಿನಲ್ಲಿ 1 ಕೆಜಿ ಚಿನ್ನ ಸಾಗಿಸುತ್ತಿದ್ದ ಭೂಪ !…ಬೆಂಗಳೂರಿನಲ್ಲಿ ದುಬೈನಿಂದ ಬಂದಾತನ ಬಂಧನ

- Advertisement -
- Advertisement -

ಬೆಂಗಳೂರು:ಕೊಡಗು ಜಿಲ್ಲೆಯ ವಿರಾಜಪೇಟೆಯ ವ್ಯಕ್ತಿಯೋರ್ವ ದುಬೈನಿಂದ ಫ್ಲೈ ದುಬೈ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ್ದ.ಈವೇಳೆ ತಪಾಸಣೆಯ ಸಂಧರ್ಭ ವಾಯು ಗುಪ್ತಚರ ಘಟಕದ ಅಧಿಕಾರಿಗಳು ಈತನಿಂದ 1 ಕೆಜಿ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈತನು ಪ್ಲಾಸ್ಟಿಕ್ ಕವರ್ ಮೂಲಕ ಒಳ ಉಡುಪಿನಲ್ಲಿ ಚಿನ್ನವನ್ನು ಸಾಗಿಸುತ್ತಿದ್ದ. 53 ಲಕ್ಷ ಮೌಲ್ಯದ ಚಿನ್ನ ಇದಾಗಿತ್ತು.ಈತನ ನಡವಳಿಕೆಗಳನ್ನು ಗಮನಿಸಿದ ಅಧಿಕಾರಿಗಳು ತೀವ್ರ ತಪಾಸಣೆಗೊಳಪಡಿಸಲಿದ್ದಾರೆ. ಈ ವೇಳೆ ಒಳ ಉಡುಪಿನಲ್ಲಿ 1.024 ಗ್ರಾಮಗಳಷ್ಟು ಚಿನ್ನ ವಿರುವುದನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

- Advertisement -

Latest News

error: Content is protected !!