Saturday, October 10, 2026
Homeಕರಾವಳಿಬೆಳ್ತಂಗಡಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪುನರ್ ರಚನೆ; ಅಧ್ಯಕ್ಷರಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ...

ಬೆಳ್ತಂಗಡಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪುನರ್ ರಚನೆ; ಅಧ್ಯಕ್ಷರಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ನೇಮಕ ಹಾಗೂ 15 ಮಂದಿ ನೂತನ ಸದಸ್ಯರ ನೇಮಕ

- Advertisement -
- Advertisement -

ಬೆಳ್ತಂಗಡಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಬೆಳ್ತಂಗಡಿ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನಾ ಸಮಿತಿಯನ್ನು ಪುನರ್ ರಚಿಸಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಈ ನೂತನ ಸಮಿತಿಯ ಅಧ್ಯಕ್ಷರಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ನೇಮಕಗೊಂಡಿದ್ದಾರೆ. ಸದಸ್ಯರಾಗಿ ಈ ಕೆಳಗಿನವರು ಆಯ್ಕೆಯಾಗಿದ್ದಾರೆ:

  • ಅಬ್ದುಲ್ ರಹಿಮಾನ್ ಲಾಯಿಲ
  • ಮಹಮ್ಮದ್ ಆರೀಸ್ ಮದ್ದಡ್ಕ
  • ಸುಕೇಶ್ ಕೆ. ಮಾಲಾಡಿ
  • ವಿನೋದ್ ಡಿ ಸೋಜ ಬದ್ಯಾರ್
  • ಯಮ್ ಸೂರ್ಯ ಪ್ರಕಾಶ ಧರ್ಮಸ್ಥಳ
  • ಮೋಹನ್ ಕುಮಾರ್ ಬಿ.ಎ.
  • ಜೋಸೆಪ್ ಕೆ.ಜೆ. ಪುದುವೆಟ್ಟು
  • ಸುಪ್ರಿಯಾ ಡಿಸೋಜ ಕರಂಬಾರು
  • ಸುಧೀರ್ ಕುಮಾರ್ ಶೆಟ್ಟಿ ಮಚ್ಚಿನ
  • ಮುನಿರಾಜ್ ಜೈನ್ ನಾರಾವಿ
  • ಶ್ರೀಮತಿ ಪುಷ್ಪಲತ ಶೆಟ್ಟಿ
  • ರವಿ ಇಂದಬೆಟ್ಟು
  • ಸಚಿನ್ ದೇವಾಡಿಗ ಗರ್ಡಾಡಿ
  • ವಿನಯ್ ಕುಮಾರ್ ಎಮ್ ಕರಾಯ

- Advertisement -

Latest News

error: Content is protected !!