- Advertisement -


- Advertisement -
ಕಾರ್ಕಳ ತಾಲೂಕಿನ ನೂತನ ತಹಶೀಲ್ದಾರ್ ಆಗಿ 2016ರ ಬ್ಯಾಚ್ನ ಕೆಎಎಸ್ ಅಧಿಕಾರಿ ಮಂಜುಳಾ ನಾಯ್ಕ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಹಿಂದೆ ಸಿದ್ದಾಪುರದಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದ ಅವರು, ವಿವಿಧ ತಾಲೂಕುಗಳಲ್ಲಿ ಆಡಳಿತ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಬೆಳಗಾವಿ ಮೂಲದ ಮಂಜುಳಾ ನಾಯ್ಕ್ ಅವರು ಹುಕ್ಕೇರಿ, ಖಾನಾಪುರ, ಧಾರವಾಡ ಹಾಗೂ ಇಂಡಿ ಸೇರಿದಂತೆ ವಿವಿಧೆಡೆ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದಾರೆ.
- Advertisement -


