- Advertisement -
- Advertisement -
ಪುತ್ತೂರು : ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅ.5 ರಂದು ಅಕ್ರಮ ಗೋಸಾಟ ಘಟನೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಅ.ಕ್ರ:125/2026 ಪ್ರಕರಣದಲ್ಲಿ, ತನ್ನ ಮನೆಯಲ್ಲಿದ್ದ ಜಾನುವಾರುಗಳನ್ನು ಅಗತ್ಯ ದಾಖಲೆಪತ್ರಗಳನ್ನು ಪಡೆಯದೇ ಅಕ್ರಮವಾಗಿ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಆರೋಪಿತ ಶಿವಪ್ರಸಾದ್ ರವರ ಮನೆ, ಕೊಟ್ಟಿಗೆ ಪರಿಸರವನ್ನು ನಿಯಮಾನುಸಾರ ಕ್ರಮಕೈಗೊಂಡು ಅ.8 ರಂದು ಜಪ್ತಿ ಮಾಡಲಾಗಿರುತ್ತದೆ.
- Advertisement -


