- Advertisement -
- Advertisement -
ಬೆಳ್ತಂಗಡಿ : ಬೆಳ್ತಂಗಡಿ ಯ ವಾರದ ಸಂತೆ ಮಾರುಕಟ್ಟೆಯನ್ನು ನಿನ್ನೆ ಎಪಿಎಂಸಿ ಯಾರ್ಡ್ ಗೆ ಸ್ಧಳ ಪರಿಶೀಲನೆ ಮಾಡಿ ಬೇಕಾದ ಮೂಲ ಭೂತ ವ್ಯವಸ್ಥಗಳನ್ನು ಮಾಡಿಸಿ ಇಂದು ವಾರದ ಸಂತೆಯನ್ನು ಹಳೇಕೋಟೆ ಸಮೀಪದ ಎಪಿಎಂಸಿ ಯಾರ್ಡ್ ಗೆ ಸ್ಧಳಾಂತರ ಮಾಡಲಾಯಿತು.
ಎಪಿಎಂಸಿ ಅದ್ಯಕ್ಷರು, ನ್ಯಾಯವಾದಿಗಳಾದ ಪಿ.ಕೇಶವ ಗೌಡ ರವರು ಸ್ಧಳದಲ್ಲೆ ಹಾಜರಿದ್ದು ಸಾಮಾಜಿಕ ಅಂತರ ಶುಚಿತ್ವದ ಬಗ್ಗೆ ಅಧಿಕಾರಿಗಳಿಗೆ ಮಾರ್ಗದರ್ಶನ ನಿಡಿದರು. ಎಲ್ಲಾ ರೀತಿಯ ಸಹಕಾರ ಎಪಿಎಂಸಿ ವತಿಯಿಂದ ನಿಡುವುದಾಗಿ ಹೇಳಿದರು. ಮುಂಜಾಗರೂಕತಾ ಕ್ರಮಗಳಲ್ಲಿ ಯಾವುದೆ ರೀತಿಯ ಉದಾಸಿನತೆ ತೊರ ಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
- Advertisement -