- Advertisement -
- Advertisement -
ಬೆಳ್ತಂಗಡಿ: ನಗರದ ವಾರದ ಸಂತೆ ಮಾರುಕಟ್ಟೆಯನ್ನು ನಿನ್ನೆ ಎಪಿಎಂಸಿ ಯಾರ್ಡ್ ಗೆ ಸ್ಧಳ ಪರಿಶೀಲನೆ ಮಾಡಿ ಬೇಕಾದ ಮೂಲ ಭೂತ ವ್ಯವಸ್ಥಗಳನ್ನು ಮಾಡಿಸಿ ಇಂದು ವಾರದ ಸಂತೆಯನ್ನು ಹಳೇಕೋಟೆ ಸಮೀಪದ ಎಪಿಎಂಸಿ ಯಾರ್ಡ್ ಗೆ ಸ್ಧಳಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಎಪಿಎಂಸಿ ಯಾರ್ಡ್ ಗೆ ಭೇಟಿ ನೀಡಿ ಪರಿಶೀಲಿಸಿದರು ಸಾಮಾಜಿಕ ಅಂತರ, ಶುಚಿತ್ವ ಹಾಗೂ ಎಲ್ಲಾ ರೀತಿಯ ಮುಂಜಾಗರೂಕತಾ ಕ್ರಮಗಳಲ್ಲಿ ಯಾವುದೆ ರೀತಿಯ ಉದಾರತೆ ತೊರದೆ ಕಾನೂನು ಉಲ್ಲಂಘಿಸಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈ ಗೊಳ್ಳಬೇಕಾಗಿ ಅಧಿಕಾರಿಗಳಿಗೆ ಸೂಚಿಸಿದರು.

- Advertisement -