Thursday, June 4, 2026
Homeಕರಾವಳಿಪುತ್ತೂರು; ಅಪಘಾತಕ್ಕೆ ಕ್ಷೌರಿಕ ವೃತ್ತಿ ಮಾಡುತ್ತಿದ್ದ ವ್ಯಕ್ತಿ ಬಲಿ

ಪುತ್ತೂರು; ಅಪಘಾತಕ್ಕೆ ಕ್ಷೌರಿಕ ವೃತ್ತಿ ಮಾಡುತ್ತಿದ್ದ ವ್ಯಕ್ತಿ ಬಲಿ

- Advertisement -
- Advertisement -

ಪುತ್ತೂರು; ಅಪಘಾತಕ್ಕೆ ಕ್ಷೌರಿಕ ವೃತ್ತಿ ಮಾಡುತ್ತಿದ್ದ ಬಲಿಯಾಗಿರುವ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾವು ಸಮೀಪ ನಡೆದಿದೆ. ಸುರೇಶ್ ಭಂಡಾರಿ (45) ಮೃತ ದುರ್ದೈವಿ..

ಸುರೇಶ್ ಭಂಡಾರಿ ನಿನ್ನೆ ಬೆಳಗ್ಗೆ ಬೈಕ್‌ನಲ್ಲಿ ಅಮ್ಮಿನಡ್ಕದ  ತಮ್ಮ ಸೆಲೂನ್‌ ಗೆ ತೆರಳುತ್ತಿದ್ದಾಗ ಸುಳ್ಯ ಕಡೆಯಿಂದ ಕಾವಿಗೆ ಖಾಸಗಿ ಕಾರ್ಯಕ್ರಮಕ್ಕೆ ಬರುತ್ತಿದ್ದ ಪಿಕಪ್ ನಡುವೆ ಅಪಾಘತ ಸಂಭವಿಸಿದೆ. ಪರಿಣಾಮ ಸುರೇಶ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!