Monday, April 29, 2024
Homeಕರಾವಳಿಬಂಟ್ವಾಳ: ಚೆನೈತ್ತೋಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಉಚಿತ ಆರೋಗ್ಯ ಸೇವೆ

ಬಂಟ್ವಾಳ: ಚೆನೈತ್ತೋಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಉಚಿತ ಆರೋಗ್ಯ ಸೇವೆ

spot_img
- Advertisement -
- Advertisement -

ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಇವರ ವಿಶೇಷ ಆರೋಗ್ಯ ಕಾಳಜಿಯ ಬಂಟ್ವಾಳ ತಾಲೂಕಿನ ಜನತೆಗೆ ಉತ್ಕೃಷ್ಡವಾದ ಉಚಿತ ಆರೋಗ್ಯ ಸೇವೆಯನ್ನು ಚೆನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು ಸದುಪಯೋಗಿಸಿಕೊಂಡರು.

ಜಿಲ್ಲಾ ಪಂಚಾಯತ್ ನಿಕಟಪೂರ್ವ ಸದಸ್ಯರಾದ ತುಂಗಪ್ಪ ಬಂಗೇರ, ಪ್ರಮುಖರಾದ ಪುರುಷೋತ್ತಮ ಶೆಟ್ಟಿ ವಾಮದಪದವು, ದಿನೇಶ್ ಶೆಟ್ಟಿ ದಂಬೆದಾರು, ವಿಜಯ ರೈ ಆಲದಪದವು, ಚಂದ್ರಶೇಖರ ಶೆಟ್ಟಿ ವಾಮದಪದವು, ಯಶೋಧರ ಶೆಟ್ಟಿ ದಂಡೆ, ಶ್ಯಾಮ ಪ್ರಸಾದ್ ಪೂಂಜ, ರವಿರಾಮ ಶೆಟ್ಟಿ ಕಂಚಾರು, ವಿನೋದ್ ಪೂಜಾರಿ ಕೊಪ್ಪಳ, ವಾಸು ಪಾಂಗಾಲ್ಪಾಡಿ, ಕುಸುಮಾವತಿ ರಮೇಶ್ ಶೆಟ್ಟಿ ಪಿಲಿಮೊಗರು, ಮೋಹನ್‌ದಾಸ ಕೊಡಂಬೆಟ್ಟು, ಶಿವಪ್ರಸಾದ್ ಪೂಂಜ ಬಾಳಿಕೆ, ಕಮಲ್ ಶೆಟ್ಟಿ ಬೊಳ್ಳಾಜೆ, ನಾಗರಾಜ ಶೆಟ್ಟಿ ಕುಂಞದೊಟ್ಟು, ಉಮೇಶ್ ಶೆಟ್ಟಿ ಭಂಡಾರಿಬೆಟ್ಟು, ಹರೀಶ್ ಶೆಟ್ಟಿ ಬೆಳ್ಳಿದಂಡೆ, ದರ್ಣಪ್ಪ ನ್ಯಾಕ, ಪದ್ಮನಾಭ ಶೆಟ್ಟಿ ಪಾರೊಟ್ಟು, ಪ್ರವೀಣ್ ಪಾರೊಟ್ಟು, ಲೋಕನಾಥ ಹಂದೇವು, ಬಾಸ್ಕರ ಆಚಾರ್ಯ, ಜಯ ಶೆಟ್ಟಿ ದಂಬೆದಾರು, ಪ್ರಜ್ವಲ್ ಶೆಟ್ಟಿ ಬಾಳಿಕೆ, ಶುಭಾಕರ ಶೆಟ್ಟಿ ಇರ್ವತ್ತೂರು, ದಯಾನಂದ್ ಎರ್ಮೆನಾಡು, ನವೀನ್ ಪೂಜಾರಿ ಪಂಜಿಕಲ್ಲು, ಹರಿಶ್ಚಂದ್ರ ಹರ್ಕಾಡಿ, ಬೇಬಿಗೌಡ ಹೊಸಂಗಡಿ, ದೀಪಕ್ ಶೆಟ್ಟಿಗಾರ್ ಸಿದ್ದಕಟ್ಟೆ, ದೇವಿಪ್ರಸಾದ್ ಪಾಲೆದಮರ, ಗಣನಾಥ ಶೆಟ್ಟಿ ಕೆಮ್ಮಾರು, ರತ್ನಾಕರ ಶೆಟ್ಟಿ ಕೊಡಂಗೆ, ರಮೇಶ್ ಶೆಟ್ಟಿ ವಾಮದಪದವು, ಸುರೇಶ್ ಕಡ್ತಲಬೆಟ್ಟು , ಚೇತನಾ ಶೆಟ್ಟಿ ಗುತ್ತುಮನೆ, ಪ್ರಕಾಶ್ ಶೆಟ್ಟಿ ಹಲೆಕ್ಕಿ, ಪ್ರಭಾಕರ ಶೆಟ್ಟಿ ವಾಮದಪದವು ಭೇಟಿ ನೀಡಿದರು

ಆರೋಗ್ಯ ಸಿಬ್ಬಂದಿಗಳು, ಆಶಾಕಾರ್ಯಕರ್ತೆ ನಳಿನಿ ಶೆಟ್ಟಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಯೆಮನಪ್ಪ ಕೊರವರ ಉಪಸ್ಥಿತರಿದ್ದರು.
ರಕ್ತದೋತ್ತಡ, ರಕ್ತ ಪರೀಕ್ಷೆ ಇನ್ನಿತರ ಸಾಮಾನ್ಯ ಪರೀಕ್ಷೆಯನ್ನು ಮಾಡಲಾಯಿತು.

- Advertisement -
spot_img

Latest News

error: Content is protected !!