Thursday, June 4, 2026
Homeತಾಜಾ ಸುದ್ದಿಬ್ಯಾಂಕ್ ದರೋಡೆ, ನಕಲಿ ಲಾಕರ್ ಕೀ ಬಳಸಿ ನಗ ನಗದು ದೋಚಿ ಪರಾರಿ

ಬ್ಯಾಂಕ್ ದರೋಡೆ, ನಕಲಿ ಲಾಕರ್ ಕೀ ಬಳಸಿ ನಗ ನಗದು ದೋಚಿ ಪರಾರಿ

- Advertisement -
- Advertisement -

ಬೆಳಗಾವಿ: ಸವದತ್ತಿ ತಾಲೂಕಿನ ಮುರಾಗೋಡದಲ್ಲಿ ಬಿಡಿಸಿಸಿ ಬ್ಯಾಂಕ್ ನಲ್ಲಿ ದರೋಡೆ ನಡೆದಿದೆ. ಬ್ಯಾಂಕ್ ನ ಬಾಗಿಲು ಮುರಿದು ಕಳ್ಳರು ಒಳನುಗ್ಗಿ ನಕಲಿ ಲಾಕರ್ ಕೀ ಬಳಸಿ ದರೋಡೆ ಮಾಡಿದ್ದಾರೆ.

ಕಳ್ಳರ ಕರಾಮತ್ತು ಇಂದು ಮುಂಜಾನೆ ಬಹಿರಂಗವಾಗಿದೆ. ಸುಮಾರು 4ಕೋಟಿ ನಗದು, 1.5 ಕೋಟಿ ಚಿನ್ನ ಕಳವಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!