- Advertisement -
![]()
- Advertisement -
ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯು ಪ್ಲಾಸ್ಟಿಕ್ ನಿಷೇಧಕ್ಕೆ ಮುಂದಾಗಿದೆ.
ವಿಶೇಷ ಪ್ರಸಾದ ಮತ್ತು ಸರ್ವ ಸೇವೆ ಪ್ರಸಾದಕ್ಕೆ ಉಚಿತ ಬಟ್ಟೆ ಚೀಲವಿರಲಿದೆ. ಇನ್ನು ಇತರ ಪ್ರಸಾದಗಳ ವಿತರಣೆಗೆ ರೂ. 5 ಕ್ಕೆ ಭಕ್ತರಿಗೆ ಬಟ್ಟೆ ಚೀಲಗಳನ್ನು ಒದಗಿಸಲಾಗುತ್ತದೆ ಎಂದು ದೇಗುಲದ ವ್ಯವಸ್ಥಾಪನಾ ಸಮಿತಿ ಮಾಹಿತಿ ನೀಡಿದೆ.
- Advertisement -


