Thursday, July 23, 2026
Homeಅಪರಾಧಬೆಳ್ತಂಗಡಿ : ಅನುಮಾನಸ್ಪದ ರೀತಿಯಲ್ಲಿ ಮನೆಯ ಮುಂದೆ ಬ್ಯಾಗ್ ಪತ್ತೆ

ಬೆಳ್ತಂಗಡಿ : ಅನುಮಾನಸ್ಪದ ರೀತಿಯಲ್ಲಿ ಮನೆಯ ಮುಂದೆ ಬ್ಯಾಗ್ ಪತ್ತೆ

- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಉಜಿರೆ ಗ್ರಾಮದ ಶಿವಾಜಿ ನಗರ ಗುರುಪ್ರಸಾದ್ ಭಟ್ ಮನೆಯಲ್ಲಿ ಅನುಮಾನಸ್ಪದ ಬ್ಯಾಗ್ ಒಂದು ಆಗಸ್ಟ್‌ 12 (ಇಂದು) ಬೆಳಗ್ಗೆ ಪತ್ತೆಯಾಗಿದ್ದು. ಮನೆ ಮಾಲೀಕ ನೋಡಿದ್ದು ಕೆಲಸದವರ ಬ್ಯಾಗ್ ಎಂದು ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಇಟ್ಟಿದ್ದರು ಆದರೆ ಸಂಜೆಯಾದರು ಬ್ಯಾಗ್ ಬಗ್ಗೆ ಮಾಹಿತಿ ಸಿಗದಿದ್ದಾಗ ರಾತ್ರಿ ವೇಳೆ ಸ್ನೇಹಿತರಿಗೆ ಮಾಹಿತಿ ತಿಳಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ರಾತ್ರಿ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ಠಾಣೆಯ ಎಎಸ್ಐ ದೇವಪ್ಪ ಸಿಬ್ಬಂದಿಗಳಾದ ಸುಂದರ್ ಶೆಟ್ಟಿ, ಬೆನ್ನಿಚ್ಚನ್ ಬಂದು ಬ್ಯಾಗ್ ವಶಕ್ಕೆ ಪಡೆದುಕೊಂಡು ಹೋಗಿದ್ದು. ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!