Friday, May 10, 2024
Homeಕರಾವಳಿಸುಳ್ಯ; ಆನೆಗಳ ಗುಂಪಿನಿಂದ ತಪ್ಪಿಸಿಕೊಂಡ ಮರಿಯಾನೆಯನ್ನು ರಕ್ಷಣೆ

ಸುಳ್ಯ; ಆನೆಗಳ ಗುಂಪಿನಿಂದ ತಪ್ಪಿಸಿಕೊಂಡ ಮರಿಯಾನೆಯನ್ನು ರಕ್ಷಣೆ

spot_img
- Advertisement -
- Advertisement -

ಸುಳ್ಯ; ಆನೆಗಳ ಗುಂಪಿನಿಂದ ತಪ್ಪಿಸಿಕೊಂಡ ಮರಿಯಾನೆಯನ್ನು ರಕ್ಷಣೆ ಮಾಡಿರುವ ಘಟನೆ ಸುಳ್ಯ ತಾಲೂಕಿನ ಮಂಡೆಕೋಲು ಕನ್ಯಾನದಲ್ಲಿ ನಡೆದಿದೆ.

ಮೊನ್ನೆ ಮಂಡೆಕೋಲು ಪರಿಸರದಲ್ಲಿದ್ದ ಆನೆಗಳ ಹಿಂಡು ಒಂದು ಬೀಡು ಬಿಟ್ಟಿತ್ತು. ಈ ನಡುವೆ ಈ ಆನೆಗಳ ಹಿಂಡಿನಿಂದ ಮರಿ ಆನೆಯೊಂದು ತಪ್ಪಿಸಿಕೊಂಡಿದೆ. ತಪ್ಪಿಸಿಕೊಂಡ ಮರಿ ಆನೆ ರಸ್ತೆ ಬದಿಯಲ್ಲಿ ನಿಂತಿದ್ದನ್ನು ಸ್ಥಳೀಯರು ಗಮನಿಸಿ, ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳ ಮರಿ ಆನೆಯನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಆನೆ ಅರಣ್ಯಾಧಿಕಾರಗಳ ಸುಪರ್ದಿಯಲ್ಲಿದೆ.

- Advertisement -
spot_img

Latest News

error: Content is protected !!