Friday, March 29, 2024
HomeUncategorizedಗಿನ್ನಿಸ್‌ ದಾಖಲೆಯತ್ತ ಅಯೋಧ್ಯೆಯ ಚಿತ್ತ-600,000 ದೀಪಗಳ ಸಂಭ್ರಮದ ದೀಪೋತ್ಸವ ಆಚರಣೆ;

ಗಿನ್ನಿಸ್‌ ದಾಖಲೆಯತ್ತ ಅಯೋಧ್ಯೆಯ ಚಿತ್ತ-600,000 ದೀಪಗಳ ಸಂಭ್ರಮದ ದೀಪೋತ್ಸವ ಆಚರಣೆ;

spot_img
- Advertisement -
- Advertisement -

ಲಖನೌ: ಅಯೋಧ್ಯೆಯಳ್ಳಿ ದೀಪಾವಳಿ ಹಬ್ಬದ ಪ್ರಯುಕ್ತ ನಾಲ್ಕನೇ ದೀಪೋತ್ಸವ ಆಚರಣೆಗೆ ಭಾರದ ಸಿದ್ಧತೆ ನಡೆಯುತ್ತಿದೆ. ಅಯೋಧ್ಯೆಯ ಅಧಿಕಾರಿಗಳು ದೀಪಾವಳಿಯ ಸಂದರ್ಭದಲ್ಲಿ ಸರಿಯು ನದಿ ತೀರದಲ್ಲಿ 600,000 ದೀಪಗಳನ್ನ (ಮಣ್ಣಿನ ದೀಪಗಳು) ಹಚ್ಚುವ ಸಿದ್ಧತೆ ನಡೆಸಿದ್ದಾರೆ.

ಈ ಮೂಲಕ ಕಳೆದ ವರ್ಷ 410,000 ದೀಪಗಳನ್ನ ಬೆಳಗಿ ಅವರೇ ಸ್ಥಾಪಿಸಿದ ಗಿನ್ನಿಸ್‌ ದಾಖಲೆಯನ್ನ ಈ ವರ್ಷ ಆವರೇ ಮುರಿಯಲು ತಯಾರಿ ನಡೆದಿದೆ.ಇದಕ್ಕಾಗಿ 8 ಸಾವಿರ ವಿಶ್ವವಿದ್ಯಾಲಯ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ದೀಪಾವಳಿಗೆ ಒಂದು ದಿನ ಮುಂಚಿತವಾಗಿ ದೀಪವನ್ನು ಹಚ್ಚಲಾಗುತ್ತದೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!