Friday, June 5, 2026
Homeಕರಾವಳಿಉಡುಪಿಬ್ರಹ್ಮಾವರ: ಕಲ್ಲುಕೋರೆಯ ನೀರಿನಲ್ಲಿ ಕಾಲು ಜಾರಿ ಬಿದ್ದು ಆಟೋ ಚಾಲಕ ಮೃತ್ಯು

ಬ್ರಹ್ಮಾವರ: ಕಲ್ಲುಕೋರೆಯ ನೀರಿನಲ್ಲಿ ಕಾಲು ಜಾರಿ ಬಿದ್ದು ಆಟೋ ಚಾಲಕ ಮೃತ್ಯು

- Advertisement -
- Advertisement -

ಬ್ರಹ್ಮಾವರ: ಕಲ್ಲುಕೋರೆಯ ನೀರಿನಲ್ಲಿರುವ ಮೀನುಗಳಿಗೆ ಆಹಾರ ಹಾಕುವಾಗ ಆಕಸ್ಮಿಕವಾಗಿ ಕಾಲುಜಾರಿ ವ್ಯಕ್ತಿ ಸಾವನ್ನಪ್ಪಿದ ಘಟನೆ ನಿನ್ನೆ(ನ.೩೦) ಸಂಜೆ ವೇಳೆ ಯಡ್ತಾಡಿ ಗ್ರಾಮದ ಕೊಡ್ಲಿ ರಸ್ತೆ ಎಂಬಲ್ಲಿ ನಡೆದಿದೆ.

ಸಂತೋಷ ಶೆಟ್ಟಿ (49) ಮೃತಪಟ್ಟ ರಿಕ್ಷಾ ಚಾಲಕ.  ಇಂದು ಬೆಳಗ್ಗೆ ಇವರ ಮೃತದೇಹ ಪತ್ತೆಯಾಗಿದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!